ಟೆಕ್ ಕಾಂ ಹೊಸ ಮೊಬೈಲ್ ರಾಜಸ್ಥಾನದ ಮಾರುಕಟ್ಟೆಗೆ
oi
-Staff
By Super

ಇಲೆಕ್ಟ್ರಾನಿಕ್ಸ್ ಉದ್ದಿಮೆಯಲ್ಲಿ ಟೆಕ್ ಕಾಂ ಪ್ರಸಿದ್ಧ ಹೆಸರು. ಮೊಬೈಲ್ ಮಾರ್ಕೆಟ್ಟನ್ನು ಸಾಕಷ್ಟು ಸರ್ವೆ ಮಾಡಿದ ನಂತರ ಇದೀಗ ಉತ್ಪಾದನೆಗೆ ತೊಡಗಿರುವ ಟೆಕ್ ಕಾಂ, ಸದ್ಯಕ್ಕೆ ಭಾರತವನ್ನು ಕೇಂದ್ರೀಕರಿಸಿದ್ದರೂ ರಾಜಸ್ಥಾನವನ್ನು ತನ್ನ ಮಾರುಕಟ್ಟೆಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಟೆಕ್ ಕಾಂ ಎಂಬ ಹೆಸರಿನಿಂದಲೇ ಹೊಸ ಮೊಬೈಲ್ ಬಿಡುಗಡೆಮಾಡುತ್ತಿದೆ.
ಸದ್ಯಕ್ಕೆ 7 ಹೊಸ ರೀತಿಯ ಮೀಡಿಯಮ್ ಲೆವಲ್ ನ ಸೆಟ್ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ. T 35 & T65 ಎಂಬ ಹೆಸರಿನ ಮೊಬೈಲ್ ಗಳು ಅತಿ ಶೀಘ್ರದಲ್ಲಿ ಬರಲಿವೆ. ಇವು 2 ಸಿಮ್ ಸೌಲಭ್ಯ ಹೊಂದಿದ್ದು ಯುವ ಜನತೆಯನ್ನು ಆಕರ್ಷಿಸುವಂತಿದೆ ಎನ್ನಲಾಗಿದೆ.
ಈ ಹೊಸ ಕಂಪನಿಯ ಹೊಸ ಮೊಬೈಲ ನ್ನು ಜನರು ಯಾವ ರೀತಿ ಟ್ರೀಟ್ ಮಾಡುತ್ತಾರೆ, ಹೇಗೆ ಇದು ತನ್ನ ಮಾರುಕಟ್ಟೆಯನ್ನು ಕಂಡುಕೊಂಡು ವಿಸ್ತರಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications