ನೋಕಿಯಾ N8 & N9ರಲ್ಲಿ ಯಾವುದು ನಿಮ್ಮ ಜೇಬಲ್ಲಿ!

By Super
|
ನೋಕಿಯಾ N8 & N9ರಲ್ಲಿ ಯಾವುದು ನಿಮ್ಮ ಜೇಬಲ್ಲಿ!
ಬೆಂಗಳೂರು, ಜು. 14: ನೋಕಿಯಾ ಸಾಕಷ್ಟು ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇತ್ತೀಚಿಗೆ ಅದು ಬಿಡುಗಡೆ ಮಾಡಿರುವ ನೋಕಿಯಾ N8, N9 ಈ ಎರಡು ಪೋನ್ ಗಳಲ್ಲಿ ಯಾವುದು ಹೆಚ್ಚು ಉಪಯುಕ್ತ ನೋಡೋಣ!

ಎರಡರಲ್ಲಲ್ಲೂ ಟಚ್ ಸ್ಕ್ರೀನ್ ಹೊಂದಿದ್ದು ಆಮೋಲೆಡ್ ಆಕಾರದಲ್ಲಿವೆ. N8 3.5 ಇಂಚ್ ನ ಸ್ಕ್ರೀನ್ ಹೊಂದಿದ್ದರೆ, N9 3.9 ಹೊಂದಿದೆ. N8, 360* 640 ಹಾಗೂ N9 480* 800 ಪಿಕ್ಸೆಲ್ಸ್ ಹೊಂದಿವೆ. ಎರಡೂ SMS, MMS, PO, MAIL ಹೊಂದಿವೆ. N8 12 MP ಝೆನಾನ್ ಲೆಡ್ ಫ್ಲಾಶ್ ಕ್ಯಾಮೆರಾ ಹಾಗೂ N9 ಲೆಡ್ ಫ್ಲಾಶ್ 8 MP ಹೊಂದಿದೆ. ಎರಡರಲ್ಲೂ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಇದೆ. ವಿಸ್ತರಿಸಬಹುದಾದ 32 GB ಮೆಮೊರಿ ಮತ್ತು ಜಾವಾ ಇದೆ. N8 3ರ ಆವೃತ್ತಿಯ ಬ್ಲೂ ಟೂಥ್ ಹೊಂದಿದ್ದರೆ N9 2ರ ಆವೃತ್ತಿ ಹೊಂದಿದೆ.

ಆದರೆ ಬ್ಯಾಟರಿ ಬ್ಯಾಕಪ್ ಈ ರೀತಿ ಇದೆ. N8- 1200mm ಹಾಗೂ N9- 1320. ಇನ್ನು ದರಗಳು ಅತಿ ಮುಖ್ಯವಾದ ಸಂಗತಿಗಳಾಗಿವೆ. N8 ರು. 22,000 ಹಾಗೂ N9 - 32,000 ಇದೆ. ಎರಡೂ ಮೊಬೈಲ್ ಗಳಿಗೆ ಹೋಲಿಕೆ ಮಾಡಿದಾಗ ಹೆಚ್ಚು ವಿಶೇಷತೆಗಳಿರುವ Nokia N9 ಸಹಜವಾಗಿಯೇ N8 ಗಿಂತ ಹೆಚ್ಚು ಮುಂದೆ ನಿಲ್ಲುತ್ತದೆ. ಆದರೆ ಬೆಲೆ ಕೂಡಾ ಹೆಚ್ಚು, ನೆನಪಿರಲಿ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X