ಸ್ಯಾಮ್ ಸಂಗ್ ನಿಂದ ಹೊಸ ವಿಂಡೋಸ್ ಫೋನ್...
oi
-Staff
By Super

ಇದೀಗ ವಿಂಡೋಸ್ ಆಧಾರಿತ ಹೊಸ ಮೊಬೈಲ್ ಬಿಡುಗಡೆಯತ್ತ ಗಮನ ಕೇಂದ್ರೀಕರಿಸಿದೆ ಸ್ಯಾಮ್ ಸಂಗ್. ಬ್ಲೂ ಟೂಥ್ ಹಾಗೂ SIG ಪ್ರಮಾಣಪತ್ರ ಸ್ಯಾಮ್ ಸಂಗ್ ನ i937. ವಿಂಡೋಸ್ 7 ಮ್ಯಾಂಗೋ ಆಧಾರಿತ ಮೊಬೈಲ್ ಬಂದಿರುವುದೂ ಕೂಡ ಇದನ್ನು ಪುಷ್ಟೀಕರಿಸುತ್ತವೆ. ಇಷ್ಟೇ ಅಲ್ಲದೇ ಸ್ಯಾಮ್ ಸಂಗ್ ಈಗ ವಿಂಡೋಸ್ ಆಧಾರಿತ ತಯಾರಿಕೆಗೆ ತೊಡಗಿದೆ ಎಂಬ ನಂಬಲರ್ಹವಾದ ಸುದ್ದಿ ಸಾಕಷ್ಟು ಓಡಾಡುತ್ತಿದೆ.
ನೋಕಿಯಾ, ಎಲ್ ಜಿ, ಮೈಕ್ರೋಮ್ಯಾಕ್ಸ್, ಇನ್ಟೆಲ್ ಹಾಗೂ ಇನ್ನೂ ಸಾಕಷ್ಟು ಕಂಪೆನಿಗಳು ಹೊಸ ಹೊಸ ಮೊಬೈಲ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿರುವಾಗ ಸ್ಯಾಮ್ ಸಂಗ್ ಸುಮ್ಮನೆ ಕುಳಿತ್ತಿದ್ದರೆ ತನ್ನ ಈಗಿರುವ ಮಾರುಕಟ್ಟೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಹೊಸ ಪ್ರಯತ್ನ ಸ್ಯಾಮ್ ಸಂಗ್ ಪಾಲಿಗೆ ಮಾಡು ಇಲ್ಲವೇ ಮಡಿ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ, ಕಾದು ನೋಡೋಣ!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications