ನೋಡಿ ಈ ಜೋಡಿ: ಯಾವುದು ನಿಮಗಿಷ್ಟ ಆಯ್ಕೆ ಮಾಡಿ

ಸ್ಯಾಮ್ ಸಂಗ್ ಡಾರ್ಟ್ ಹಾಗೂ ಮೋಟೋರೊಲಾ ಆಟ್ರಿಕ್ಸ್ ಇದೀಗ ಹೋಲಿಕೆಯಲ್ಲಿ ಭಾಗಿಯಾಗುತ್ತಿರುವ ಮೊಬೈಲ್ ಗಳು. ಮೋಟೋರೊಲಾ ಆಟ್ರಿಕ್ಸ್ ಭಾರತದಲ್ಲಿ ಈಗಾಗಲೇ ದೊರೆಯುತ್ತಿದೆ. ಆದರೆ ಸ್ಯಾಮ್ ಸಂಗ್ ಡಾರ್ಟ್ ಭವಿಷ್ಯದಲ್ಲಿ ಬರಲಿರುವ ಫೋನ್. ಈ ಎರಡರಲ್ಲೂ ಆಂಡ್ರಾಯ್ಡ್ OS ಇರುವ ಸ್ಮಾರ್ಟ್ ಫೋನ್.
ಅತ್ಯಾಧುನಿಕ ಫೋನ್ ಗಳಲ್ಲಿರುವ ಸಾಮಾನ್ಯ ಸೌಲಭ್ಯಗಳ ಜೊತೆ ಮೋಟೋರೊಲಾ ಆಟ್ರಿಕ್ಸ್ ನಲ್ಲಿ 4.3 ಇಂಚಸ್ ಬಿಗ್ ಸ್ಕ್ರೀನ್, ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುವ 14 Mbps ಮಾದರಿಯ ಡಾಟಾ ಟ್ರಾನ್ಸ್ ಪರ್ ಹಾಗೂ ಇದೆ. ಆದರೆ ಸ್ಯಾಮ್ ಸಂಗ್ ಕೇವಲ 7 Mbps ಹೊಂದಿದೆ.
ಇನ್ನು ದರ ಹೇಗಿದೆಯೆಂದರೆ ಸ್ಯಾಮ್ ಸಂಗ್ ಡಾರ್ಟ್ ರು. 13,000 ಹಾಗೂ ಮೋಟೋರೊಲಾ ಆಟ್ರಿಕ್ಸ್ ರು. 28,000. ಆಶ್ಚರ್ಯವೆಂದರೆ ಕಡಿಮೆ ಬೆಲೆಯ ಸ್ಯಾಮ್ ಸಂಗ್ ಡಾರ್ಟ್ ನಲ್ಲಿ ದುಬಾರಿ ಬೆಲೆಯ ಆಟ್ರಿಕ್ಸ್ ನ ಬಹಳಷ್ಟು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಯಾವುದು ಯಾರಿಗೆ ಇಷ್ಟವಾಗುತ್ತೆ ಎಂಬುದು ಯಾರೂ ಹೇಳಲಾರರು. ಆದರೆ ಬೆಲೆ ಕೂಡ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಲ್ಲವೇ! ಯೋಚಿಸಿ... ಯಾವುದು ನಿಮ್ಮ ಕೈನಲ್ಲಿರಲಿ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
