ಸದ್ಯದಲ್ಲೇ ಆಲ್ಕಾಟೆಲ್ OT 990 ಮೊಬೈಲ್ ಲಗ್ಗೆ
oi
-Staff
By Super

ಇದರಲ್ಲಿ 16 GB ಆಂತರಿಕ ಹಾಗೂ ಮೈಕ್ರೋ SD ಕಾರ್ಡ್ ಮೂಲಕ 32 GB ಯ ತನಕ ವಿಸ್ತರಿಸಬಲ್ಲ ಮೆಮೊರಿ ಹೊಂದಿರುವ ಇದು Wi-Fi ಇಂಟರ್ ನೆಟ್ ಸಂಪರ್ಕ ಇದೆ.
ಉಳಿದ ವಿಶೇಷತೆಗಳು:
* ಆಂಡ್ರಾಯ್ಡ್ ಫ್ರೋಯೋ OS
* ಗೇಮ್ಸ್
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ
* WALN, ಬ್ಲೂ ಟೂಥ್, 3.0 EDR
* GPRS, EDGE, & 3G ಇಂಡರ್ ನೆಟ್ ಸಂಪರ್ಕ
* ಎಫ್ ಎಂ ರೇಡಿಯೋ
* ಜಾವಾ HD ವಿಡಿಯೋ ರೆಕಾರ್ಡಿಂಗ್
ಇಷ್ಟೆಲ್ಲ ವಿಶೇಷತೆಗಲಿರುವ ಇದರ ಆಕಾರವೂ ಕೂಡ ಆಕರ್ಷಕವಾಗಿದೆ. ಸದ್ಯಕ್ಕೆ ಬೆಲೆ ನಿಖರವಾಗಿ ತಿಳಿದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಇದು ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡಲಿರುವುದು ನಿಜ!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
