ಎಲ್ ಜಿ ಮ್ಯಾಜಿಕ್ ಹೊಸ ಆಪ್ಟಿಮಸ್ ಪ್ರೋ C660
oi
-Staff
By Super

ಆಪ್ಟಿಮಸ್ ಪ್ರೋ C660 ಮೊಬೈಲ್ 800 MHz ಕ್ಯುಲ್ ಕಾಮ್ MSM 7227 ಪ್ರೊಸೆಸರ್ ಹಾಗೂ ಮಲ್ಟಿ ಟಾಸ್ಕ್ ಸಾಮರ್ಥ್ಯ ಹೊಂದಿದೆ. ಜೊತೆಯಲ್ಲಿ USB ಪಿಸಿ ಸಿಂಕ್ ಇದೆ.
ವಿಷೇಶತೆಗಳು:
* ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS
* 3G
* Wi-Fi & ಬ್ಲೂ ಟೂಥ್
* 512 MB RAM & ವಿಸ್ತರಿಸಬಲ್ಲ 32 GB
* 3 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಜಾವಾ
ಸಾಕಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಹೊಸ ಎಲ್ ಜಿ ಆಪ್ಟಿಮಸ್ ಪ್ರೋ C660 ಮೊಬೈಲ್ ನೋಡಲು ಕಣ್ಣಿಗೆ ಹಬ್ಬ. ಸದ್ಯಕ್ಕೆ ಬೆಲೆ ಸ್ವಲ್ಪ ಜಾಸ್ತಿ ಎನ್ನಬಹುದಾದ ರು. 13,000. ಇದು ಈ ವರ್ಷದ ಅಂತ್ಯದೊಳಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
