ನೋಕಿಯಾ ಬಜೆಟ್ ಫೊನ್ ಗಳಲ್ಲಿ ಯಾವುದು ನಿಮ್ಮ ಆಯ್ಕೆ?

ಈ X2-01 ಮೊಬೈಲ್ ಬಾರ್ ಆಕಾರ, ಸುಂದರ ವಿನ್ಯಾಸ, ಫಿಸಿಕಲ್ QWERTY ಕೀ ಪ್ಯಾಡ್, 2.4 ಇಂಚ್ ಡಿಸ್ ಪ್ಲೇ ಸ್ಕ್ರೀನ್ ಹೊಂದಿದೆ. VGA ಕ್ಯಾಮೆರಾ, VGA ಫಾರ್ಮೆಟ್ ವಿಡಿಯೋ ರೆಕಾರ್ಡಿಂಗ್, ಡಿಜಿಟಲ್ ಝೂಮ್, ಮಲ್ಟಿಮೀಡಿಯಾ ಫಾರ್ಮೆಟ್ ಗಳಾದ MP3, WAV, WMV ಮತ್ತು 3.5 mm ಯುನಿವರ್ಸೆಲ್ ಜಾಕ್ ಇದೆ.
ಎಫ್ ಎಂ ರೇಡಿಯೋ, RDS. ಬ್ಲೂ ಟೂಥ್, Wi-Fi & PC ಸಂಪರ್ಕ ಹೊಂದಿದ USB, 2G ಇಂಟರ್ ನೆಟ್ ಬ್ರೌಸಿಂಗ್, EDGE ಹಾಗೂ and GPRS, C3-01 ಹೈ ಸ್ಪೀಡ್ 3G ಕನೆಕ್ಟಿವಿಟಿ, 7Mbps ವರೆಗೆ. ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 16 GB ಮೆಮೊರಿ ಹೊಂದಿದೆ, ಜಾವಾ & ಗೇಮ್ಸ್, ಇದರ ಬೆಲೆ ರು. 3,400.
C3-01 ಇದು ಬಾರ್ ಆಕಾರ, ಸುಂದರ ವಿನ್ಯಾಸ, ಫಿಸಿಕಲ್ QWERTY ಕೀ ಪ್ಯಾಡ್, 2.4 ಇಂಚ್ ಡಿಸ್ ಪ್ಲೇ ಸ್ಕ್ರೀನ್ ಹೊಂದಿದೆ. ಅಧಿಕ ಸಾಮರ್ಥ್ಯದ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ವಿಡಿಯೋ ರೆಕಾರ್ಡಿಂಗ್, ಲೆಡ್ ಫ್ಲಾಶ್, ಮಲ್ಟಿಮೀಡಿಯಾ ಫಾರ್ಮೆಟ್ ಗಳಾದ MP3, WAV, WMV ಮತ್ತು 3.5 mm ಯುನಿವರ್ಸೆಲ್ ಜಾಕ್ ಇದೆ.
ಎಫ್ ಎಂ ರೇಡಿಯೋ, RDS. ಬ್ಲೂ ಟೂಥ್, Wi-Fi & PC ಸಂಪರ್ಕ ಹೊಂದಿದ USB, 3G ಇಂಟರ್ ನೆಟ್ ಬ್ರೌಸಿಂಗ್, EDGE ಹಾಗೂ and GPRS, C3-01 ಹೈ ಸ್ಪೀಡ್ 3G ಕನೆಕ್ಟಿವಿಟಿ, 7Mbps ವರೆಗೆ. ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಹೊಂದಿದೆ, ಜಾವಾ & ಗೇಮ್ಸ್, ಇದರ ಬೆಲೆ ರು. 8,075.
ಎರಡರಲ್ಲಿ ವಿಶೇಷತೆಗಳು ಹಾಗೂ ದರವನ್ನು ಗಮನಿಸಿದಾಗ ಎರಡೂ OK ಎನ್ನಬಹುದು. ಒಂದು ಮಿನಿ ಸ್ಮಾರ್ಟ್ ಫೋನ್ ಆದರೆ ಇನ್ನೊಂದು ಸ್ಮಾರ್ಟ್ ಫೋನ್. ನಿಮ್ಮಲ್ಲಿರುವ ಹಣ ನಿಮ್ಮ ಆಯ್ಕೆ ಯಾವುದೆಂಬುದನ್ನು ನಿರ್ಧರಿಸಬಹುದು.


Click it and Unblock the Notifications