ಎಲ್ ಜಿ ಹೊಸ ಸ್ಮಾರ್ಟ್ ಫೋನ್ ಬ್ರೈಸ್ ಬೇಕೇ?
oi
-Staff
By Super

ದೊಡ್ಡ 4.3 ಇಂಚ್ ಟಚ್ ಸ್ಕ್ರೀನ್ ಬೇಸ್ಡ್ ಡಿಸ್ ಪ್ಲೇ, ವೈಡ್ ವೆರಾಯ್ಟಿ ಮ್ಯೂಸಿಕ್ & ವಿಡಿಯೋ, ಹೈ ಡೆಪನಿಷನ್ h 263, h264 ವಿಡಿಯೋ ಪಾರ್ಮೆಟ್ಸ್, FM ರೇಡಿಯೋ, RDS ಸಪೋರ್ಟ್, 3.5 mm ಯುನಿವರ್ಸೆಲ್ ಆಡಿಯೋ ಜಾಕ್, HDMI ವಿಡಿಯೋ ಹೊಂದಿದೆ.
SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಸಾಮರ್ಥ್ಯ ಹೊಂದಿರುವ ಇದರ ಇನ್ನುಳಿದ ವಿಶೇಷತೆಗಳು:
* ಆಂಡ್ರಾಯ್ಡ್ OS
* 4G ಕನೆಕ್ಟಿವಿಟಿ
* 3G, Wi-Fi
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್
* ಮ್ಯೂಸಿಕ್ & ವಿಡಿಯೋ ಪ್ಲೇಬ್ಯಾಕ್
* HDMI
* ಜಾವಾ
ಇದೇನಿ ಕಡಿಮೆ ಸೌಲಭ್ಯವೇ? ಇದರಲ್ಲಿದೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ಎಂದಮೇಲೆ ಇದು ಖಂಡಿತವಾಗಿಯೂ ಗ್ರಾಹಕರಿಗೆ ಬಿಸಿಬಸಿ ಕೇಕ್ ಆಗುವುದರಲ್ಲಿ ಸಂದೇಹವಿಲ್ಲ. ಏನು, ಯಾವಾಗ ಬಿಡುಗಡೆ ಅಂತ ಕೇಳಿದ್ರಾ? ಅತಿ ಶೀಘ್ರದಲ್ಲೇ ಬರಲಿದೆ. ಇದು ಬೇಡ ಅಂದ್ರೆ ನೀವು ಕಾರಣ ಹೇಳಬೇಕಾದೀತು ಅಂತ ಯೋಚಿಸ್ತಿದೀರ ಅಲ್ಲವೇ!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications