ಏಸರ್ ನ ಐಕೋನಿಯಾ ಎಷ್ಟೊಂದು ಸ್ಮಾರ್ಟ್...ಸ್ಮಾರ್ಟ್!

By Super
|
ಏಸರ್ ನ ಐಕೋನಿಯಾ ಎಷ್ಟೊಂದು ಸ್ಮಾರ್ಟ್...ಸ್ಮಾರ್ಟ್!
ಬೆಂಗಳೂರು, ಜು. 26: ಏಸರ್ ಕಂಪೆನಿ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಪ್ರಸಿದ್ಧ ಹೆಸರು. ಈಗ ಅದು ಹೊಸ " ಏಸರ್ ಐಕೋನಿಯಾ " ಎಂಬ ಸ್ಮಾರ್ಟ್ ಫೊನ್ ಬಿಡುಗಡೆಗೆ ಸಜ್ಜಾಗಿದೆ. ಅದೂ ಇನ್ನೇನು ಬರಲಿರುವ ಆಗಸ್ಟ್ 2011ಕ್ಕೇ.

ಸಾಕಷ್ಟು ವಿಶಾಲವಾದ 4.8 ಇಂಚ್ ಕೆಪಾಕ್ವಿವ್ ಪುಲ್ ಟಚ್ ಸ್ಕ್ರೀನ್ ಹೊಂದಿರುವ ಈ ಫೊನ್, HD ಫಾರ್ಮೆಟ್ ಹೊಂದಿದೆ. 1.1 GHz ಪ್ರೊಸೆಸರ್ ಹೊಂದಿರುವ ಇದು ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸುತ್ತದೆ.

8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಹೈ ಡೆಪನಿಷನ್ 720p ಪಾರ್ಮೆಟ್, ಸಾಕಷ್ಟು ವಿಧದ ಮಲ್ಟಿಮೀಡಿಯಾ ಪಾರ್ಮೆಟ್ಸ್ ಹೊಂದಿರುವ ಈ ಹೊಸ ಫೊನ್, HD-h263 & h264 ಕೂಡ ಹೊಂದಿದೆ. FM ಸ್ಟಿರಿಯೋ ರೇಡಿಯೋ, RDS, 3.5mm ಹೆಡ್ ಫೋನ್ ಜಾಕ್ ಅಳವಡಿಸಲ್ಪಟ್ಟಿದೆ.


ಇದರಲ್ಲಿರುವ ವಿಶೇಷತೆಗಳು:

* ಆಂಡ್ರಾಯ್ಡ್ ಜಿಂಜರ್ ಬ್ರೆಡ್ 1.1 GHz ಪ್ರೊಸೆಸರ್
* ದೊಡ್ಡ 4.8 ಇಂಚ್ ಟಚ್ ಸ್ಕ್ರೀನ್
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್
* 21 Mbps 3G, Wi-Fi, ಬ್ಲೂ ಟೂಥ್ 3.0, GPRS & EDGE
* ಜಾವಾ
* ಗೇಮ್ಸ್
* ಆಫೀಸ್ ಯುಟಿಲಿಟಿ ಸಾಪ್ಟ್ ವೇರ್
* ಮ್ಯೂಸಿಕ್ & ವಿಡಿಯೋ ಪ್ಲೇಯರ್
* HDMI ಪೋರ್ಟ್
* 8 GB ಆಂತರೊಕ ಮೆಮೊರಿ,32 GB ವಿಸ್ತರಿಸಬಹುದಾದ ಮೆಮೊರಿ

ಈ ಮೇಲಿನ ಫೀಚರ್ ಹೊಂದಿರುವ ಹೊಸ ಮೊಬೈಲ್ ನ ದರ ಇನ್ನೂ ನಿಗದಿಯಾಗಿಲ್ಲ. ಮೊಬೈಲ್ ಜಗತ್ತಿನ ಈ ರೀತಿಯ ಇತರ ಮೊಬೈಲಿಗೆ ಹತ್ತಿರವಿರುವುದಂತೂ ಗ್ಯಾರಂಟಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X