ಇನ್ನು ಜೆನ್ ಟ್ರಿಬಲ್ ಸಿಮ್ M 111 ಮೊಬೈಲ್ ಕಾಲ..!
oi
-Staff
By Super

ಕೇವಲ ಟ್ರಿಬಲ್ ಸಿಮ್ ಸ್ಟ್ಯಾಂಡ್ ಬೈ ಮಾತ್ರವಲ್ಲದೇ 3 ವಿಧದ ನೆಟವರ್ಕ್ ಕೂಡ ಇದರಲ್ಲಿರುವುದು ಇದರ ಹೆಗ್ಗಳಿಕೆ. ಒಳ್ಳೆಯ ದೃಶ್ಯ ಅನುಭವ ಕೊಡುವುದರ ಜೊತೆ ಇದು 2.4 ಇಂಚ್ ಗಳ ಡಿಸ್ ಪ್ಲೇ ಸ್ಕ್ರೀನ್, ಕಸ್ಟಮೈಜೇಶನ್ ಆಯ್ಕೆ ಹೊಂದಿ ಯುವ ಜನರನ್ನು ಆಕರ್ಷಿಸುವಂತೆ ನಿರ್ಮಿತವಾಗಿದೆ.
FM ರೇಡಿಯೋ, ಯುನಿವರ್ಸೆಲ್ 3.55 mm ಹೆಡ್ ಫೋನ್ ಜಾಕ್ ಜೊತೆಗೆ 6 ಬ್ಯಾಂಡ್ ಇಕ್ವಲೈಸರ್ ಇದೆ. ಇದರಲ್ಲಿರುವ ಸೌಂಡ್ ಹಾಗೂ ಪ್ಲೇ ಬ್ಯಾಕ್ ಕಿವಿಗೆ ಹಬ್ಬವೇ ಸರಿ.
ವಿಶೇಷತೆಗಳು:
* ಟ್ರಿಪಲ್ ಸಿಮಗ GSM ಸ್ಟ್ಯಾಂಡ್ ಬೈ
* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ/ವಿಡಿಯೋ ರೆಕಾರ್ಡಿಂಗ್
* ಮ್ಯೂಸಿಕ್ ಪ್ಲೇಯರ್
* FM ರೇಡಿಯೋ
* ಜಾವಾ
* GPRS, WAP
* ಬ್ಲೂ ಟೂಥ್/ USB PC
ಇಸ್ಷೆಲ್ಲ ವಿಶೇಷತೆಗಳ ಜತೆಗೆ ಆಕರ್ಷಕ ದರ ರು. 3,499ಕೂಡ ಇದಕ್ಕಿದೆ. ಸದ್ಯದಲ್ಲೇ ಇದು ಭಾರತೀಯರ ಹೃದಯ ಕದಿಯಲು ಬರುತ್ತಿದೆ. ನೀವೂ ಕೂಡ ನಿಮ್ಮ ಹೃದಯ ಕೊಡುವಿರಲ್ಲವೇ!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications