ಏಸರ್ ಲಿಕ್ವಿಡ್ ಇ ಸ್ಮಾರ್ಟ್ ಫೋನ್ ವಿಶೇಷತೆ ಏನ್ಸಾರ್?
oi
-Staff
By Super

ಏಸರ್ ಲಿಕ್ವಿಡ್ ಇ ಮೊದಲ ನೋಟಕ್ಕೆ ಇಷ್ಟವಾಗುವಂತ್ತಿದೆ. ಲಿಕ್ವಿಡ್ ಫೆರಾರಿ ದರಕ್ಕೆ ಹೋಲಿಸಿದರೆ ನೂತನ ಲಿಕ್ವಿಡ್ ಇ ಕಡಿಮೆ ದರಕ್ಕೆ ದೊರಕುತ್ತಿದೆ. ಹೈಎಂಡ್ ಸ್ಮಾರ್ಟ್ ಫೋನ್ ಗಳಲ್ಲಿರುವ ಹೆಚ್ಚಿನ ಫೀಚರುಗಳು ಈ ಫೋನಲ್ಲಿದೆ ಎಂಬುದು ಇದರ ವಿಶೇಷತೆ.
ಏಸರ್ ಲಿಕ್ವಿಡ್ ಇ 3.5 ಇಂಚಿನ ಫುಲ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ಹೈಡೆಫಿನೇಷನ್ ಕಂಟೆಂಟ್ ಗಳು ಸೇರಿದಂತೆ ಅತ್ಯುತ್ತಮ ಗುಣಮಟ್ಟದ ವಿಡಿಯೋಗಳಿಗೂ ಇದು ಸಪೋರ್ಟ್ ಮಾಡುತ್ತದೆ. ಇದು ಆಂಡ್ರಾಯ್ಡ್ ಫ್ರೊಯೊ ಒಎಸ್ ತಂತ್ರಜ್ಞಾನ ಹೊಂದಿದೆ. ಜೊತೆಗೆ 512 ಎಂಬಿ RAM ಮತ್ತು ಆಡ್ರೆನೊ 200 ಗ್ರಾಫಿಕ್ಸ್ ಪ್ರೊಸೆಸರ್ ಕೂಡ ಹೊಂದಿದೆ.
ವಿಶೇಷತೆಗಳು
* ಆಂಡ್ರಾಯ್ಡ್ ಒಎಸ್
* 5 ಮೆಗಾ ಫಿಕ್ಸೆಲ್ ಕ್ಯಾಮರಾ
* 3ಜಿ ಮತ್ತು ವೈ-ಫೈ
* ಬ್ಲೂಟೂಥ್
* 32 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ
* 800 ಮೆಗಾಹರ್ಟ್ಸ್ ಪ್ರೊಸೆಸರ್
ಸದ್ಯ ದೇಶದ ಪ್ರಮುಖ ನಗರ ಮತ್ತು ಪಟ್ಟಣಗಳ ಏಸರ್ ಮಳಿಗೆಗಳಲ್ಲಿ ದೊರಕುತ್ತಿದೆ. ನೂತನ ಏಸರ್ ಲಿಕ್ವಿಡ್ ಇ ದರ ಕೇವಲ 12,250 ರುಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications