Home
ಮೊಬೈಲ್

ಫ್ಯುಜಿತ್ಸು ತೊಷಿಬಾ ಸ್ಮಾರ್ಟ್ ಮೊಬೈಲ್ ಪಾದಾರ್ಪಣೆ!

By Super
ಫ್ಯುಜಿತ್ಸು ತೊಷಿಬಾ ಸ್ಮಾರ್ಟ್ ಮೊಬೈಲ್ ಪಾದಾರ್ಪಣೆ!
ಬೆಂಗಳೂರು, ಜು. 29: ಜಗತ್ತು ಎಲ್ಲಾ ಕಡೆ ಸ್ಪರ್ಧೆಯಲ್ಲೇ ಇರುವಾಗ ಮೊಬೈಲ್ ಮಾತ್ರ ಅದಕ್ಕೆ ಹೊರತಾಗಿರುವುದು ಸಾಧ್ಯವೇ?. ವಿಂಡೋಸ್ ಫೊನ್ 7 ಮ್ಯಾಂಗೋ ಈಗ ಆಂಡ್ರಾಯ್ಡ್ OS ಗೆ ಸ್ಪರ್ಧಿಯಾಗಿ ಬರುವುದು ಬಹತೇಕ ಖಚಿತವಾಗಿದೆ. ಆಂಡ್ರಾಯ್ಡ್ ನ ಸಾರ್ವಭೌಮತ್ವವನ್ನು ಮುರಿಯಲು ಮೈಕ್ರೊಸಾಪ್ಟ್ ಹಾಗೂ ಆಪಲ್ ನಿರ್ಧರಿಸಿದ್ದು ಈಗ ಅದನ್ನು ಕಾರ್ಯಗತಗೊಳಿಸುತ್ತಿವೆ.

ಇದೀಗ ಫ್ಯುಜಿತ್ಸು ತೊಷಿಬಾ ವಿಂಡೋಸ್ ಮ್ಯಾಂಗೋ(ವಿಂಡೋಸ್ 7) ಆಧಾರಿತ ಹೊಸ ಮೊಬೈಲ್ IS12T ಮಾರುಕಟ್ಟೆಗೆ ಬಿಡುವುದಾಗಿ ಪ್ರಕಟಿಸಿದೆ. ಈ ಹೊಸ ಫೋನ್ ನಲ್ಲಿ ಏನೇನಿದೆ ನೋಟೋಣ...

10.6 mm ದಪ್ಪ ಅಳತೆಯ ಈ ಫೊನ್ ವಾಟರ್ ಪ್ರೂಫ್ ಸೌಲಭ್ಯ ಹೊಂದಿದೆ. ಸದ್ಯ ಈ ಹೊಸ ಫೋನ್ ಜಪಾನಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದು ನಂತರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ಸೆಕ್ಸಿ ಲುಕ್ ಹೊಂದಿರುವ ಈ ಫೊನ್ 3.7 ಇಂಚಸ್ ಡಿಸ್ ಪ್ಲೇ, ಕೆಪಾಕ್ವಿವ್ ಫುಲ್ ಟಚ್ ಸ್ಕ್ರೀನ್ ಹೊಂದಿದ್ದು ಹೈ ಎಂಡ್ ಸ್ಮಾರ್ಟ್ ಫೊನ್ ಆಗಿದೆ. ವಿಂಡೋಸ್ OS ಮೂಲಕ ಕಾರ್ಯನಿರ್ವಹಿಸಲಿರುವ ಇದು ಆಂಡ್ರಾಯ್ಡ್ ಗೆ ಬದಲಿ ಸ್ಮಾರ್ಟ್ ಫೋನ್ ಆಗಲಿದೆ. ಕಮರ್ಷಿಯಲ್ ಫೊನ್ ಆಗಿರುವ ಇದರ ಬೆಲೆ ಇನ್ನೂ ನಿಗದಿಯಾಗಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+