ರೂಬಿ ನಿಮ್ಮ ಕೈಯೊಳಗೆ, ಹೊಡೀರಿ ಗೋಲಿ ಹಳೆ ಮೊಬೈಲ್ಗೆ
oi
-Staff
By Super

ಈ ಕುತೂಹಲಕ್ಕೆ ಉತ್ತರವಾಗಿ ಎಚ್ ಟಿ ಸಿ ಯ ಮುಂದಿನ ಮೊಬೈಲ್ ಬಗ್ಗೆ ಇಲ್ಲಿದೆ ಉತ್ತರ. ಎಚ್ ಟಿ ಸಿ ಬಿಡುಗಡೆಮಾಡುತ್ತಿರುವ ಹೊಸ ಮೊಬೈಲ್ ರೂಬಿ. ಇದು ಎಚ್ ಟಿ ಸಿ ಫ್ಲೈಯರ್ ನಂತೆ ಟ್ಯಾಬ್ ಲೆಟ್ ಪಿಸಿ ಆಕಾರ ಹೊಂದಿದೆ. 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ಹೈ ಡೆಪನಿಷನ್ ವಿಡಿಯೋ ರೆಕಾರ್ಡಿಂಗ್, 1080p ಪಾರ್ಮೆಟ್ಸ್ ಹೊಂದಿದೆ.
ಸದ್ಯ ದೊರೆತಿರುವ ಮಾಹಿತಿಯಂತೆ ಇದೊಂದು ಆಂಡ್ರಾಯ್ಡ್ OS ಅಥವಾ ವಿಂಡೋಸ್ ಫೊನ್ 7 OS ಮೂಲಕ ಕಾರ್ಯ ನಿರ್ವಹಿಸಲಿದೆ. ಇನ್ನುಳಿದ ಮಾಹಿತಿ ಸದ್ಯಕ್ಕಿಲ್ಲ. ಬೆಲೆ ತಿಳಿದ ಮೇಲೆ ನೋಡುವ ಆಸೆ ನಿಮಗಾಗಬಹುದು. ಒಟ್ಟಿನಲ್ಲಿ ಇದೊಂದು ಆಧುನಿಕ ಸ್ಮಾರ್ಟ್ ಫೋನ್ ಎಂಬುದರಲ್ಲಿ ಸಂಶಯವೇ ಇಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications