ಗಗನವು ಇಲ್ಲೆ, ಭೂಮಿಯೂ ಇಲ್ಲೆ, ಎಲ್ಲಾ ಈಗ ಮೊಬೈಲಿನಲ್ಲೇ!

Posted By: Staff

ಗಗನವು ಇಲ್ಲೆ, ಭೂಮಿಯೂ ಇಲ್ಲೆ, ಎಲ್ಲಾ ಈಗ ಮೊಬೈಲಿನಲ್ಲೇ!
ಸದ್ಯಕ್ಕೆ ಮೊಬೈಲ್ ಅನ್ನೋ ಸಾರ್ವಜನಿಕ, ಸಾರ್ವಕಾಲಿಕ, ಸರ್ವರಿಗೂ ಉಪಯೋಗವಾಗುವಂತ ವಸ್ತು(!) ಬೇರೊಂದಿಲ್ಲ. ಸಂವಹನ ಮಾಧ್ಯಮದಲ್ಲಿ ಮಿಕ್ಕೆಲ್ಲವನ್ನೂ ಧೂಳೀಪಟ ಮಾಡಿ ತಾನು ಮಾತ್ರ ಗಾಳೀಪಟದಂತೆ ಹಾರಾಡುತ್ತಿರುವ ಈ ಮೊಬೈಲ್ ನಿಮ್ಮಲ್ಲೂ ಇದೆ ಅಲ್ಲವೇ?

ನೀವು ಉಪಯೋಗಿಸುತ್ತಿರುವ ಮೊಬೈಲ್ ಯಾವುದು? ಅದು ಯಾಕೆ ನಿಮಗಿಷ್ಟವಾಯಿತು? ಈಗ ಇರುವ ಮೊಬೈಲ್ ಬೋರಾಗಿ ಹೊಸದಕ್ಕೆ ಕಾತರಿಸುತ್ತಿದ್ದೀರಾ? ಯಾವುದು ನಿಮ್ಮ ಕನಸಿನ ಮೊಬೈಲ್? ಯಾವಾಗ ತಗೊಳ್ಳೋಕೆ ಪ್ಲಾನ್ ಮಾಡಿದೀರಾ? ಇದೆಲ್ಲ ನಿಮ್ಮಿಂದ ನಂಗೆ ಗೊತ್ತಾದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ!

ನೀವು ಈ ಎಲ್ಲ ವಿಷಯಗಳನ್ನು ನನ್ನ ಜೊತೆ ಶೇರ್ ಮಾಡಿಕೊಳ್ಳಿ. ನಿಮ್ಮ ಕನಸಿನ ಮೊಬೈಲ್ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಮೊಬೈಲ್ ಸೆಕ್ಷನ್ ನೋಡಿ. ಮೊಬೈಲ್ ನಿಮ್ಮ ಲೈಪ್ ಚೇಂಜ್ ಮಾಡಿದ್ದರೆ, ಅಥವಾ ನೀವು ನಿಮ್ಮ ಮೊಬೈಲ್ ಚೇಂಜ್ ಮಾಡಿದ್ದರೆ ಅದರ ಕಾರಣ, ಪರಿಣಾಮಗಳನ್ನೂ ಹಂಚಿಕೊಳ್ಳಿ. ನಮ್ಮ ಮೊಬೈಲ್ ಸಂಬಂಧಿಸಿದ ಲೇಖನಗಳಲ್ಲಿ ನಿಮಗಿಷ್ಟವಾಗಿದ್ದನ್ನೂ ಶೇರ್ ಮಾಡಿಕೊಳ್ಳಿ. ಸರಿ, ಇನ್ನೇಕೆ ತಡ? ಈಗಲೇ ಪ್ರಾರಂಭಿಸಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot