ಝೆನ್ X414: ಮತ್ತೊಂದು ಮೊಬೈಲ್ ಸ್ಪರ್ಧೆಗೆ ರೆಡಿ
oi
-Staff
By Super

ಈ ಫೊನ್ ಸಂಪೂರ್ಣವಾಗಿ ಬೇಸಿಕ್ ಮಾದರಿಯ ಫೊನ್ ಆಗಿದ್ದು, ಅತಿ ಕಡಿಮೆ ಬೆಲೆ ಹೊಂದಿದೆ. ಹಾಗಿದ್ದರೆ ಇದರಲ್ಲಿ ಅದೇನೇನು ಫೀಚರ್ಸ್ ಇವೆ ನೋಡೋಣ.
***ವಿಶೇಷತೆಗಳು:
* ಡಿಜಿಟಲ್ ಕ್ಯಾಮೆರಾ
* MP4 & MP4 ಸಹಕಾರ
* FM ರೇಡಿಯೋ
* ದೊಡ್ಡ ಸ್ಪೀಕರ್ಸ್
* SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 16 GB
* ಶಕ್ತಿಯುತವಾದ ಬ್ಯಾಟರಿ ಬ್ಯಾಕಪ್
ಬೇಸಿಕ್ ಮಾದರಿ ಫೊನ್ ಗೆ ಇಷ್ಟು ವಿಶೇಷತೆಗಳು ಸಾಕಲ್ಲವೇ? ಬೆಲೆಯಂತೂ ನೀವು ಊಹಿಸಲೂ ಸಾಧ್ಯವಿಲ್ಲದಷ್ಟು ಕಡಿಮೆ, ಕೇವಲ ರು. 1799. ಹಾಗಾದರೆ ನಿಮಗೆ ಬೇಡ ಅನ್ನಲು ಯಾವ ಕಾರಣವಿಲ್ಲ...
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications