ಎಲ್ ಜಿ ಪಂಚ ಪಾಂಡವರು: ಮತ್ತೊಮ್ಮೆ ಮಹಾಭಾರತ!
oi
-Staff
By Super

ಇವುಗಳಲ್ಲಿ ಮೊದಲ ನಾಲ್ಕು ಆಂಡ್ರಾಯ್ಡ್ ಜಿಂಜರ್ ಬರ್ಡ್ OS ಹೊಂದಿದ್ದರೆ ಕೊನೆಯ E2 ಫ್ರೋಯೋ ಆವೃತ್ತಿ ಹೊಂದಿದೆ.
ಮೊದಲನೆಯದಾಗಿ ಎಲ್ ಜಿ ಪ್ರದಾ K2, 4.3 ಇಂಚ್ ಟಚ್ ಸ್ಕ್ರೀನ್ ಹೊಂದಿದೆ. ಪವರ್ ಫುಲ್ ಡ್ಯುಯಲ್ ಕೋರ್ ಪ್ರೊಸೆಸರ್, 3G ನೆಟ್ ವರ್ಕ್, Wi-Fi ಇದೆ.
ಇನ್ನು ವಿಕ್ಟರ್ 1GHz ಪ್ರೊಸೆಸರ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿ ಆಧುನಿಕ್ ಲುಕ್ ಹೊಂದಿದೆ.
ಮೂರನೆಯದಾಗಿ ಗೆಲೆಟೊ, NFC ಚಿಪ್, 3 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಇನ್ನೊಂದು ಮಾದರಿ ಯುನಿವಾ, 3.5 ಇಂಚ್ ಡಿಸ್ ಪ್ಲೇ, 800 MHz ಪ್ರೊಸೆಸರ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಕೊನೆಯ E2 ಮಾಡೆಲ್, ಆಂಡ್ರಾಯ್ಡ್ ಫ್ರೋಯೋ OS ಹೊಂದಿರುವ ಇದು 3 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಈ ಐದು ಮೊಬೈಲ್ ಗಳು ಮಾರುಕಟ್ಟೆಗೆ ಬಂದಮೇಲೆ ಯಾವ ರೀತಿಯಲ್ಲಿ ಕಮಾಲ್ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾರಣ ಬಿಡುಗಡೆಗೆ ಇನ್ನೂ ಕಾಲಾವಕಾಶ ಇದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications