ಏಕ್ಸೇಜ್ ಮೊಬೈಲ್: ಅಪರಂಜಿ ಚಿನ್ನವೋ ಚಿನ್ನವೋ...!

Posted By: Staff

ಏಕ್ಸೇಜ್ ಮೊಬೈಲ್: ಅಪರಂಜಿ ಚಿನ್ನವೋ ಚಿನ್ನವೋ...!
ಬೆಂಗಳೂರು, ಆ. 01: ಎಕ್ಸೇಜ್ ಮೊಬೈಲ್ ಕಂಪೆನಿ ಮುಂಬೈ ಲೋಕಲ್ ಮಾರ್ಕೆಟ್ ನಲ್ಲಿ ಅತ್ಯಂತ ಪ್ರಸಿದ್ಧ ಹೆಸರು. ಈಗ ಅದು ತನ್ನ ಮೊದಲ ಟಚ್ ಸ್ಕ್ರೀನ್ ಡ್ಯುಯಲ್ ಸಿಮ್ ಮೊಬೈಲ್ ಬಿಡುಗಡೆ ಮಾಡಹೊರಟಿದೆ. ಆ ಹೊಸ ಮೊಬೈಲ್ ನ ಹೆಸರು ಎಕ್ಸೇಜ್ MT 711.

ದೊಡ್ಡ 3.2 ಇಂಚ್ ಸ್ಕ್ರೀನ್ ಡಿಸ್ ಪ್ಲೇ, 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ ಜತೆಗೆ ಹೈ ಕ್ವಾಲಿಟಿ ಸ್ನ್ಯಾಪ್ಸ್ ಇವೆಲ್ಲವೂ ಇವೆ. ಆಧುನಿಕ ಫೋನಿನಲ್ಲಿರಬಹುದಾದ ಸಕಲವೂ ಇಲ್ಲಿವೆ. ಮಲ್ಟಿಮೀಡಿಯಾ ಕೂಡ ಸಖತ್ ಸೌಲಭ್ಯ ಹೊಂದಿದೆ.

ಎಕ್ಸೇಜ್ MT 711 ರಲ್ಲಿರುವ ವಿಶೇಷತೆಗಳು:
* 5 ತಾಸುಗಳ ನಿರಂತರ ಟಾಕ್ ಟೈಮ್ ಬ್ಯಾಟರಿ ಬ್ಯಾಕಪ್
* ಫುಲ್ ಟಚ್ ಸ್ಕ್ರೀನ್
* ಡ್ಯುಯಲ್ ಸಿಮ್ ಸ್ಟ್ಯಾಂಡ್ ಬೈ
* 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಜಾವಾ/ GPRS/WAP
* ಗೇಮ್ಸ್
* ಬ್ಲೂ ಟೂಥ್, FM ರೇಡಿಯೋ, 3.5 ಜಾಕ್
* ವಿಸ್ತರಿಸಬಹುದಾದ 8 GB ಮೆಮೊರಿ
* ಆಟೋಮ್ಯಾಟಿಕ್ ಕಾಲ್ ಅನ್ಸರಿಂಗ್ & ರೆಕಾರ್ಡಿಂಗ್

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಇದರ ಬೆಲೆ ಕೇವಲ ರು. 5,799. ಈ ಬೆಲೆಯ ಉಳಿದೆಲ್ಲ ಫೋನ್ ಗಳಿಗಿಂತ ಇದು ಸಾಕಷ್ಟು ಚೆನ್ನಾಗಿದೆ: ವಿಶೇಷವಾಗಿಯೂ ಇದೆ. ನೋಡಿ, ನಿಮಗೂ ಬೇಕೆನಿಸದಿರದು!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot