ಅಮೇರಿಕಾ ಮೊಬೈಲ್ ಇನ್ನು ಇಂಡಿಯಾದಲ್ಲಿ ಲಭ್ಯ

By Super
|
ಅಮೇರಿಕಾ ಮೊಬೈಲ್ ಇನ್ನು ಇಂಡಿಯಾದಲ್ಲಿ ಲಭ್ಯ
ಬೆಂಗಳೂರು, ಆ. 02: ಅಮೇರಿಕಾ ಮೂಲದ ಕಂಪೆನಿ ಏರ್ ಟೈಮ್ ಹೊಸದೊಂದು ಮೊಬೈಲ್ ಭಾರತೀಯ ಮಾರುಕಟ್ಟೆಗೆ ತರುತ್ತಿದೆ. ಅದು 3G ಆಧಾರಿತ ಏರ್ ಟೈಮ್ GTX75 Torrid. ಇದು 2.8 ಇಂಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ.

ಇದರಲ್ಲಿರುವ ವಿಶೇಷತೆಗಳು:
* 3G ಸೌಲಭ್ಯ
* ಸ್ಟಿರಿಯೋ ಬ್ಲೂ ಟೂಥ್
* SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 4 GB
* ಟಚ್ & ಟೈಪ್ ಇಂಟರ್ ಫೇಸ್
* ಜಾವಾ

ಇಷ್ಟೆಲ್ಲ ವಿಶೇಷತೆ ಹೊಂದಿದ್ದರೂ ಇದರ ಬೆಲೆ ಕೇವಲ ರು. 4,999. ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ಬೆಲೆಯಲ್ಲಿ ದೊರೆಯುವ ಈ ಫೋನ್ ನಿಮ್ಮಲ್ಲೊಂದಿರಲಿ, ಏನಂತೀರಾ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X