ಡೆಲ್ ಕಂಪೆನಿಯ ಸ್ಟ್ರೀಕ್ ಸದ್ಯದಲ್ಲಿಯೇ ಭಾರತಕ್ಕೆ ಲಗ್ಗೆ
oi
-Staff
By Super

ಹೊಸದಾಗಿ ಮಾರುಕಟ್ಟೆಯನ್ನು ಪ್ರವೇಶಿಸಿರುವ ಈ ಪಿಸಿ, T25 Tegra 2 silicon, ಆಂಡ್ರಾಯ್ಡ್ ಹಾಗೂ 1.2 GHz ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸುವ ಇದು ಒಳ್ಳೆಯ ದೃಶ್ಯ ಅನುಭವ ನೀಡಲಿದೆ. 10 ಇಂಚ್, ಅತೀ ಅಗಲ ಎನ್ನಬಹುದಾದ ಡಿಸ್ ಪ್ಲೇ ಹೊಂದಿರುವ ಇದು ವಿಡಿಯೋಸ್, ಮೂವೀಸ್ ಮತ್ತು ಮೊಬೈಲ್ ವೆಬ್ ಗಳಿಗೆ ಹೇಳಿ ಮಾಡಿಸಿದಂತಿದೆ.
ಇದರಲ್ಲಿರುವ ಉತ್ಕೃಷ್ಟ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, ಬ್ಲೂ ಟೂಥ್, USB, Wi-Fi ಸೌಲಭ್ಯ ಇದೆ. ಇಷ್ಟೆಲ್ಲಾ ಇರುವ ಈ ಡೆಲ್ ಸ್ಟ್ರೀಕ್ ಬೆಲೆ ಕೇವಲ ರು. 21,000. ಸಾಕಷ್ಟು ವಿಶೇಷತೆಗಳ ಈ ಪಿಸಿ ಒಳ್ಳೆಯದೆಂದು ಯಾರಿಗಾದರೂ ಅನ್ನಿಸಲೇಬೇಕು!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications