ಎಲ್ ಜಿ ಹೊಸ ಮೊಬೈಲ್ ಪ್ರದಾ K2: ಚೆನ್ನಾಗಿದೆ ತಗೊಳ್ಳಿ

By Super
|
ಎಲ್ ಜಿ ಹೊಸ ಮೊಬೈಲ್ ಪ್ರದಾ K2: ಚೆನ್ನಾಗಿದೆ ತಗೊಳ್ಳಿ
ಬೆಂಗಳೂರು, ಆ. 02: ಎಲ್ ಜಿ ಮೊಬೈಲ್ ಕಂಪೆನಿಯ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡಲಿದೆ. ಅದು ಎಲ್ ಜಿ ಪ್ರದಾ K2. ಇದರಲ್ಲಿ ದೊಡ್ಡ 4.3 ಇಂಚ್ ಪುಲ್ ಟಚ್ ಸ್ಕ್ರೀನ್, 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. 720p ಹೈ ಡೆಪನಿಷನ್ ವಿಡಿಯೋ ರೆಕಾರ್ಡಿಂಗ್, ಲೆಡ್ ಫ್ಲಾಶ್ ಎಲ್ಲವೂ ಇದೆ.

ಹೈ ಡೆಪನಿಷನ್ h263 & h264 ವಿಡಿಯೋ ಪಾರ್ಮೆಟ್ಸ್, FM ರೇಡಿಯೋ, 3.5 mm ಹೆಡ್ ಫೊನ್ ಜ್ಯಾಕ್, 3G, Wi-Fi, ಬ್ಲೂ ಟೂಥ್, ಯುಎಸ್ ಬಿ ಪಿಸಿ ಸಿಂಕ್, SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 16 GB ಮೆಮೊರಿ ಹೊಂದಿದೆ.

ಇದು ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ನ 2.3.4 ಆವೃತ್ತಿಯ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇನ್ನೂ ಬೆಲೆ ನಿಗದಿಯಾಗಿಲ್ಲದ ಇದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X