ಮೈಕ್ರೋಮ್ಯಾಕ್ಸ್ ಹಾಗೂ ಕಾರ್ಬನ್ ಮೊಬೈಲ್ ಗಳ ಸ್ಪರ್ಧೆ!
oi
-Staff
By Super

ಎರಡೂ ಟಚ್ ಸ್ಕ್ರೀನ್ ಮೊಬೈಲ್ ಗಳು ಹಾಗೂ ಆಂಡ್ರಾಯ್ಡ್ 2.2 ಫ್ರೋಯೋ OS ಮೂಲಕ ಕಾರ್ಯ ನಿರ್ವಹಿಸುತ್ತವೆ. ಮೈಕ್ರೋಮ್ಯಾಕ್ಸ್ A70, ಹೆಚ್ಚು ದೊಡ್ಡದಾದ 3.2 ಇಂಚ್ ಡಿಸ್ ಪ್ಲೇ ಹೊಂದಿದೆ. ಕಾರ್ಬನ್ A1 ಕೇವಲ 2.8 ಇಂಚ್ ಡಿಸ್ ಪ್ಲೇ ಹೊಂದಿದೆ.
ಮೈಕ್ರೋಮ್ಯಾಕ್ಸ್ A70 ನಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಮಲ್ಟಿ ಪಾರ್ಮೆಟ್ ವಿಡಿಯೋ, ಆಡಿಯೋ ಪ್ಲೇ ಬ್ಯಾಕ್, ರೆಕಾರ್ಡಿಂಗ್, 3.5 mm ಯುನಿವರ್ಸೆಲ್ ಆಡಿಯೋ ಜಾಕ್, FM ರೇಡಿಯೋ, A70 ವಿಡಿಯೋ ಕಾಲಿಂಗ್, 3g ನೆಟ್ ವರ್ಕ್ ಇವೆಲ್ಲ ಇವೆ. ಆದರೆ ಕೇವಲ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಕಾರ್ಬನ್ A1 ಎಲ್ಲಾ ದೃಷ್ಟಿಯಿಂದ ಮೈಕ್ರೋಮ್ಯಾಕ್ಸ್ A70 ಗಿಂತ ಕಳಪೆಯಾಗಿದೆ.
ಆದ್ದರಿಂದ ವಿನ್ನರ್ ಮೈಕ್ರೋಮ್ಯಾಕ್ಸ್ A70 ಎಂದು ಹೇಳಲೇಬೇಕು. ಇನ್ನು ಬೆಲೆಯ ವಿಷಯಕ್ಕೆ ಬಂದರೆ, ಮೈಕ್ರೋಮ್ಯಾಕ್ಸ್ A70 ರು. 7,750 ಬೆಲೆ ಹೊಂದಿದ್ದರೆ ಕಾರ್ಬನ್ A1 ಬೆಲೆ ನಿಗದಿಯಾಗಬೇಕಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications