ಎಲ್ ಜಿ ಹೊಸ ಫೋನ್ ಯುನಿವಾ ಕರೆಯುತ್ತಿದೆ, ಕೇಳಿಸ್ತಾ!
oi
-Staff
By Super

ದೊಡ್ಡ 3.5 ಇಂಚ್ ಗಳ ಸ್ಕ್ರೀನ್ ಡಿಸ್ ಪ್ಲೇ ಹೊಂದಿರುವ ಇದು ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸುತ್ತದೆ.
ಮಲ್ಟಿಮೀಡಿಯಾದಲ್ಲಿ MP3, MP4, WMV, WAV, AAC+ ಮತ್ತು ಹೈ ಡೆಪನಿಷನ್ h263 & h264 ವಿಡಿಯೋ ಪಾರ್ಮೆಟ್ಸ್ ಗಳು ಉತ್ತಮ ಸಾಮರ್ಥ್ಯ ಹೊಂದಿ ಗ್ರಾಹರಿಗೆ ಮೋಡಿ ಮಾಡಲಿವೆ.
FM ರೇಡಿಯೋ, RDS, ಯುನಿವರ್ಸೆಲ್ ಜಾಕ್ 3.5 mm, 2 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ಪಾರ್ಮಟ್ಸ್, SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB ಮೆಮೊರಿ, ಬ್ಲೂ ಟೂಥ್, USB PC ಕನೆಕ್ಟಿವಿಟಿ, 2G ತಂತ್ರಜ್ಞಾನ- GPRS & EDGE ಲಭ್ಯವಿದೆ.
ಬೆಲೆ ಇನ್ನೂ ನಿಗದಿಯಾಗಿಲ್ಲದೆ ಈ ಫೊನ್ ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಗ್ರಾಹಕರಿಗೆ ಇದು ಅಚ್ಚುಮೆಚ್ಚಾಗಲಿರುವುದು ಖಂಡಿತ. ಇರುವ ಹೆಚ್ಚಿನ ವಿಶೇಷತೆಗಳನ್ನು ನೀವೇ ನೋಡಿದರಲ್ಲ!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
