ಅಕ್ಟೋಬರ್ ನಲ್ಲಿ ಎಲ್ ಜಿ ಹೊಸ ವಿಕ್ಟರ್ ವಿಜಯ!

By Super
|
ಅಕ್ಟೋಬರ್ ನಲ್ಲಿ ಎಲ್ ಜಿ ಹೊಸ ವಿಕ್ಟರ್ ವಿಜಯ!
ಪ್ರಖ್ಯಾತ ಕಂಪೆನಿ ಎಲ್ ಹೊಸ ಮೊಬೈಲ್, ಎಲ್ ಜಿ ವಿಕ್ಟರ್ ಮಾರುಕಟ್ಟೆಗೆ ಬರಲಿದೆ. ಈ ಹೊಸ ಮೊಬೈಲ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಹಾಗೂ ಗ್ರಾಹಕರನ್ನು ಸುಲಭವಾಗಿ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ.

ಇದರಲ್ಲಿ 3.8 ಇಂಚ್ ಕೆಪಾಕ್ಟಿವ್ ಞಚ್ ಸ್ಕ್ರೀನ್ ಡಸ್ ಪ್ಲೇ ಇದ್ದು ಸ್ಪಷ್ಟವಾದ ದೃಶ್ಯ ಗೋಚರಿಸಲಿದೆ. ಆಂಡ್ರಾಯ್ಡ್ 2.3.5 ಆವೃತ್ತಿಯ ಜಿಂಜರ್ ಬ್ರೆಡ್ OS, ಎಲ್ ಜಿ ವಿಕ್ಟರ್ ಹಾರ್ಡ್ ವೇರ್ ಮೂಲಕ ಇದು ಕಾರ್ಯ ನಿರ್ವಹಿಸಲಿದೆ.

ಇದರಲ್ಲಿರುವ ವಿಶೇಷತೆಗಳು:
* ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ
* 3G, Wi-Fi & ಬ್ಲೂ ಟೂಥ್
* ಜಾವಾ
* 32 GB ಗೆ ವಿಸ್ತರಿಸಬಹುದಾದ ಮೆಮೊರಿ
* ಮಲ್ಟಿ ಫಾರ್ಮೆಟ್ ಮ್ಯೂಸಿಕ್ & ವಿಡಿಯೋ ಪ್ಲೇಯರ್

ದರ ಇನ್ನೂ ನಿಗದಿಯಾಗಿಲ್ಲ. ಬಿಡುಗಡೆಯ ದಿನಾಂಕವೂ ಗೊತ್ತಿಲ್ಲ. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಬರುವ ಸಾಧ್ಯತೆ ಹೆಚ್ಚಿದೆ. ಸಾಕಷ್ಟು ನಿರೀಕ್ಷೆಯಂತೂ ಇದ್ದೇ ಇದೆ. ಕಾದು ನೋಡಲೇಬೇಕು!

ಎಲ್ ಜಿ ಮೊಬೈಲ್, ಎಲ್ ಜಿ ವಿಕ್ಟರ್, ಆಂಡ್ರಾಯ್ಡ್ 2.3.5 ಜಿಂಜರ್ ಬ್ರೆಡ್ OS, lg mobile, lg victor, android 2.3.5 gingerbread

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X