Subscribe to Gizbot

ಸಂಪೂರ್ಣ ಟಚ್ ಸ್ಕ್ರೀನ್ ಈಗ ಮ್ಯಾಕ್ಸ್ ಮೊಬೈಲ್

Posted By: Super

ಸಂಪೂರ್ಣ ಟಚ್ ಸ್ಕ್ರೀನ್ ಈಗ ಮ್ಯಾಕ್ಸ್ ಮೊಬೈಲ್
ಬೆಂಗಳೂರು, ಆ. 04: ಮ್ಯಾಕ್ಸ್ ಮೊಬೈಲ್ ಕಂಪೆನಿ, ಫುಲ್ ಟಚ್ ಸ್ಕ್ರೀನ್ ಮೊಬೈಲ್ "ಮ್ಯಾಕ್ಸ್ ಸ್ಕೋಪ್ MT 150" ಬಿಡುಗಡೆ ಮುಂದಾಗಿದೆ. ಕಾರಣ ಈಗಿನ ಜನರೇಶನ್ ಟಚ್ ಸ್ಕ್ರೀನ್ ಮೊಬೈಲ್ ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ.

ಈ ಹೊಸ ಮ್ಯಾಕ್ಸ್ ಸ್ಕೋಪ್ MT 150 ಮೊಬೈಲ್ ನಲ್ಲಿ ಏನೇನಿದೆ ಅಂತ ನೋಡೋಣ. ಇದು 2.8 ಇಂಚ್ ಫುಲ್ ಟಚ್ ಸ್ಕ್ರೀನ್ ಹೊಂದಿದೆ. ಇದು ಜಾವಾ ಆಧಾರಿತ OS ಹೊಂದಿದೆ.

ವಿಶೇಷತೆಗಳು:
* ಡ್ಯುಯಲ್ ಸಿಮ್ ಸ್ಯ್ಟಾಂಡ್ ಬೈ
* ಯಾಹೂ ಲಾನ್ಚರ್
* 2 GB ಆಂತರಿಕ ಹಾಗೂ 8 GB ವಿಸ್ತರಿಸಬಲ್ಲ ಮೆಮೊರಿ
* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ
* FM ರೇಡಿಯೋ
* ಮಲ್ಟಿ ಫಾರ್ಮೆಟ್ ಮ್ಯೂಸಿಕ್ ಪ್ಲೇಯರ್
* ಜಾವಾ
* ಗೇಮ್ಸ್
* ಹೆಚ್ಚು ಬ್ಯಾಟರಿ ಬ್ಯಾಕ್ ಸಾಮರ್ಥ್ಯ

ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಈ ಹೊಸ ಮೊಬೈಲ್ ಭಾರತದ ಎಲ್ಲಾ ಪ್ರಮುಖ ಶೋ ರೂಂ ಗಳಲ್ಲಿ ರು. 3, 272 ಕ್ಕೆ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot