ಮ್ಯಾಕ್ಸ್ - ಎಕ್ಸೇಜ್ ಮೊಬೈಲ್ ಗಳಲ್ಲಿ ಯಾವುದಿಷ್ಟ ನಿಮಗೆ!

Posted By: Staff

ಮ್ಯಾಕ್ಸ್ - ಎಕ್ಸೇಜ್ ಮೊಬೈಲ್ ಗಳಲ್ಲಿ ಯಾವುದಿಷ್ಟ ನಿಮಗೆ!
ಇಲ್ಲೆರಡು ಮೊಬೈಲ್ ಗಳ ನಡುವೆ ಹೋಲಿಕೆ ಮಾಡಲಾಗಿದೆ. ಇವುಗಳಲ್ಲಿರುವ ಸಾಮ್ಯತೆ-ಭಿನ್ನತೆಗಳನ್ನು ತಿಳಿದುಕೊಳ್ಳೋಣ ಬನ್ನಿ.

* ಡ್ಯುಯಲ್ ಸಿಮ್ ಹೊಂದಿರುವ ಎಕ್ಸೇಜ್ ಮೊಬೈಲ್ 3.2 TFT ತಂತ್ರಜ್ಞಾನ ಹೊಂದಿದೆ. ಆದರೆ ಮ್ಯಾಕ್ಸ್ MT 150, 2.8 ಇಂಚ್ ಗಳ ಡೈಮೆನ್ಷನ್ ಟಚ್ ಸ್ಕ್ರೀನ್ ಹೊಂದಿದೆ.

* ಎಕ್ಸೇಜ್ ಮೊಬೈಲ್ 16 GB ಸ್ಟೋರೇಜ್ ಮೆಮೊರಿ ಹೊಂದಿದೆ. ಆದರೆ ಮ್ಯಾಕ್ಸ್ ಕೇವಲ 2 GB ಹೊಂದಿದೆ ಹಾಗೂ ಸ್ಟೈಲಿಶ್ ವಿನ್ಯಾಸ & ಕಪ್ಪು ಬಣ್ಣ ಹೊಂದಿದೆ.

* ಮ್ಯಾಕ್ಸ್ ಬೆಲೆ ಕೇವಲ ರು. 5000 ಇದ್ದರೂ ಕೂಡ ಹ್ಯಾಂಡ್ ಸೆಟ್ ದುಬಾರಿಯಾಗಿರುವಂತೆ ಗೋಚರಿಸುವ ಫಿನಿಶಿಂಗ್ ಹಾಗೂ ವಿನ್ಯಾಸ ಇದಕ್ಕಿದೆ.

* ಮ್ಯಾಕ್ಸ್ ಬೆಲೆ ಕೇವಲ ರು. 5000 ಇದ್ದರೂ ಕೂಡ ಹ್ಯಾಂಡ್ ಸೆಟ್ ದುಬಾರಿಯಾಗಿರುವಂತೆ ಗೋಚರಿಸುವ ಫಿನಿಶಿಂಗ್ ಹಾಗೂ ವಿನ್ಯಾಸ ಇದಕ್ಕಿದೆ.

* ಕನೆಕ್ಟಿವಿಟಿಯಲ್ಲೂ ಎರಡೂ ಕೂಡ ಬಹಳ ಚೆನ್ನಾಗಿವೆ. ಎರಡರಲ್ಲೂ ಇರುವ ಡ್ಯುಯಲ್ ಸಿಮ್, USB, ಬ್ಲೂ ಟೂಥ್, ಡಾಟಾ ಟ್ರಾನ್ಸ್ ಫರ್ ಉತ್ತಮ ಸಾಮರ್ಥ್ಯ ಹೊಂದಿವೆ.

* ನಲ್ಲಿರುವ 3D ಮೆನು ಮತ್ತು 3.2 ಇಂಚಸ್ TFT ಟಚ್ ಸ್ಕ್ರೀನ್ ಇದಕ್ಕೆ ನಿಗದಿಯಾಗಿರುವ ಬೆಲೆ ರು. 5,700 ಕ್ಕೆ ನ್ಯಾಯ ಒದಗಿಸುವುದಕ್ಕಿಂತ ಹೆಚ್ಚು ವಿಶೇಷ ಎನ್ನುವಂತೆ ಮಾಡಿದೆ.

*ಆದರೆ ಮ್ಯಾಕ್ಸ್ ಬೆಲೆ ರು. 3,200 ಇರುವುದರಿಂದ ಇದೂ ಕೂಡ ಸಾಕಷ್ಟು ವಿಶೇಷ ಎನ್ನಲು ಇದರಲ್ಲಿರುವ ಟಚ್ ಸ್ಕ್ರೀನ್ ಕಾರಣವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot