ಇನ್ನೂ ಹೊಸ ಸ್ಮಾರ್ಟ್ ಫೋನಿಗೆ ಜಾಗ ಬಿಡಿ
oi
-Staff
By Super

ಗ್ರಾಹಕರು ತಮ್ಮ ಫೋಟೋ, ವಿಡಿಯೋಸ್, ಅಥವಾ ಇನ್ನಾವುದೇ ಫೈಲ್ ಫಾರ್ಮೆಟ್ಸ್ ಗಳನ್ನು ಒಳಗೊಂಡಿರುವ ಡಾಟಾವನ್ನು ಕ್ಲೌಡ್ ಅಕೌಂಟಿನಲ್ಲಿ ಅಪ್ ಲೋಡ್ ಮಾಡಿಕೊಳ್ಳುವ ಮೂಲಕ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಇಂಟರ್ನೆಟ್ ಸಹಾಯದಿಂದ ಕಾರ್ಯ ನಿರ್ವಹಿಸಬಹುದು.
ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಸ್ಮಾರ್ಟ್ ಫೋನ್ ಹೊರತರಲಿದೆ ಖ್ಯಾತ ಹ್ಯುವೈ ಕಂಪೆನಿ. ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಮೂಲಕ ಕಾರ್ಯ ನಿರ್ವಹಿಸುವ ಇದು 1 GHz ಕ್ವುಲ್ಕಾಮ್ ಪ್ರೊಸೆಸರ್ ಮೂಲಕ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ.
ಇನ್ನುಳಿದ ವಿಶೇಷತೆಗಳು:
* ಕ್ಲೌಡ್ ಕಂಪ್ಯೂಟಿಂಗ್ ಕೆಪೆಬಲಿಟಿ
* 1 GHz ಪ್ರೊಸೆಸರ್
* ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ/ 720p ವಿಡಿಯೋ ರೆಕಾರ್ಡಿಂಗ್
* ವೈ-ಫೈ
* 3D ಯೂಸರ್ ಇಂಟರ್ ಫೇಸ್
ಸಾಕಷ್ಟು ವಿಶೇಷತೆಗಳಿಂದ ಕೂಡಿ ಈ ವರ್ಷದ ಕೊನೆಯೊಳಗೆ ಮಾರುಕಟ್ಟೆಗೆ ಬರಲಿರುವ ಈ ಹೊಸ ಫೊನ್, ಹೊಸ ಸ್ಮಾರ್ಟ್ ಫೋನ್ ಯುಗಕ್ಕೆ ನಾಂದಿ ಹಾಡಲಿರುವುದಂತೂ ಸತ್ಯ!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
