ಹೊಸ ವ್ಯೂಸೋನಿಕ್ ಟ್ಯಾಬ್ಲೆಟ್ ಖರೀದಿಗೆ ರೆಡಿಯಾಗಿ

ಇಂದು ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್ ಪಿಸಿ ಮಾರಾಟ ಬಹು ದೊಡ್ಡ ಉದ್ಯಮ. ಹೊಸ ಹೊಸ ಕಂಪೆನಿಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಇಂದು ಸಾಮಾನ್ಯ. ಪ್ರಸಿದ್ಧ ಕಂಪೆನಿ ವ್ಯೂಸೋನಿಕ್ 'ವ್ಯೂಪ್ಯಾಡ್ 10' ಎಂಬ ಡ್ಯುಯಲ್ OS ಇರುವ ಟ್ಯಾಮ್ಲೆಟ್ ಪಿಸಿಯನ್ನು ಮಾರುಕಟ್ಟೆಗೆ ಬಿಡುತ್ತಿದೆ.
ಆಂಡ್ರಾಯ್ಡ್ 2.2 ಫ್ರೋಯೋ ಹಾಗೂ ವಿಂಡೋಸ್ 7, ಈ ಎರಡು ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುವ ವ್ಯೂಪ್ಯಾಡ್ 10, ಅತ್ಯಂತ ವಿಶಿಷ್ಠವೆನಿಸಿದೆ.
ಇದರ ಉಳಿದ ವಿಶೇಷತೆಗಳು:
* 1.6 GHz ಪ್ರೊಸೆಸರ್
* 10.1 ಇಂಚ್ ಫುಲ್ ಟಚ್ ಸ್ಕ್ರೀನ್
* ವೈ-ಫೈ, ಬ್ಲೂ ಟೂಥ್, ಮೈಕ್ರೋ SD ಸ್ಲಾಟ್
* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ
* HDMI & VGA ವಿಡಿಯೋ ಕಾಲ್
* ಫೋಟೋಶಾಪ್ ಅಪ್ಲಿಕೇಶನ್
ಹೀಗೆ ಆಧುನಿಕ ಹಾಗೂ ಸಾಮಾನ್ಯ, ಈ ಎರಡೂ ತಂತ್ರಜ್ಞಾನ ಮೇಳೈಸಿರುವ ಈ ವ್ಯೂಸೋನಿಕ್ ವ್ಯೂಪ್ಯಾಡ್ ಗ್ರಾಹಕರನ್ನು ಹೇಗೆ ಸೆಳೆದುಕೊಳ್ಳಲಿದೆ ಎಂಬುದನ್ನು ಬಿಡುಗಡೆಯವರೆಗೂ ಕಾದು ನೋಡಲೇಬೇಕು. ಯಾವಾಗ ಬಿಡುಗಡೆ ಎಂಬುದು ಸದ್ಯಕ್ಕೆ ನಿರ್ಧಾರವಾಗಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications