ಹೊಸ ಏರ್ ಫೋನ್ ಮಾಟಲಿದೆ ಮೋಡಿ;ಹೇಗಿದೆ ನೋಡಿ!

Posted By: Staff

ಹೊಸ ಏರ್ ಫೋನ್ ಮಾಟಲಿದೆ ಮೋಡಿ;ಹೇಗಿದೆ ನೋಡಿ!
ಏರ್ ಫೋನ್ ಕಂಪೆನಿ ಬೇಸಿಕ್ ಲೆವೆಲ್ ಎಂಟ್ರಿ ಫೋನನ್ನು ಮಾರುಕಟ್ಟೆಗೆ ಬಡಲಿದೆ. ಏರ್ ಫೊನ್ ಗಳಿಗೆ ವಿಶೇಷ ಗ್ರಾಹಕರು ಇಲ್ಲದಿದ್ದರು ಕೆಲವು ನಿರ್ಧಿಷ್ಟ ಗ್ರಾಹಕರು ಇರುವುದರಿಂದ ಕಂಪೆನಿ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಫೋನಿನಲ್ಲಿ ಏನೇನಿದೆ ನೋಡೋಣ

ಮಲ್ಟಿಮೀಡಿಯಾದಲ್ಲಿ MP3 ಹಾಗೂ FM ರೇಡಿಯೋ ಇರುವ ಇದರ ಇತರ ವಿಶೇಷತೆಗಳು:

* ಮುದ್ದಾದ ವಿನ್ಯಾಸ
* VGA ಕ್ಯಾಮೆರಾ
* ಬ್ಲೂ ಟೂಥ್
* GPRS
* ಜಾವಾ
* ಗೇಮ್ಸ್
* ವಿಸ್ತರಿಸಬಹುದಾದ 4GB ಮೆಮೊರಿ

ಇಷ್ಟೆಲ್ಲ ವಿಶೇಷತೆಗಳಿರುವ ಇದರ ಬೆಲೆ ರು. 3,400. ಬಿಡುಗಡೆಯಾದ ನಂತರ ಈ ಹೊಸ ಮೊಬೈಲ್ ಹೇಗೆ ಮಾರಾಟವಾಗುತ್ತದೆ ಎಂಬುದರ ಮೇಲೆ ಇದರ ಯಶಸನ್ನು ಹೇಳಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot