ಎಚ್ ಟಿ ಸಿ ಲೀಡ್ ಮೊಬೈಲ್ ಮಾಡಲಿದೆ ಹೊಸ ದಾಖಲೆ!

Posted By: Staff

ಎಚ್ ಟಿ ಸಿ ಲೀಡ್ ಮೊಬೈಲ್ ಮಾಡಲಿದೆ ಹೊಸ ದಾಖಲೆ!
ಎಚ್ ಟಿ ಸಿ ಮೊಬೈಲ್ ಟಿ ಕಂಪೆನಿ ಜಗತ್ತಿನೆಲ್ಲೆಡೆ ಪ್ರಸಿದ್ಧ. ಹೊಸ ಹೊಸ ಮೊಬೈಲ್ ಆಗಾಗ ಮಾರುಕಟ್ಟೆ ಪ್ರವೇಶಿಸುತ್ತಿರುವದೂ ಹೊಸದೇನಲ್ಲ. ಇದೀಗ ಅದರ ಹೊಸದೊಂದು ಮೊಬೈಲ್ "ಲೀಡ್" ಹೆಸರಿನೋದಿಗೆ ಬರುತ್ತಿದೆ. ಏನಿದೆ ಇದರಲ್ಲಿ ವಿಶೇಷ, ನೋಡೋಣ

ವಿಶೇಷತೆಗಳು:
* 4.3 ಇಂಚುಗಳ ಟಚ್ ಡಿಸ್ ಪ್ಲೇ
* 1.2 GHz ಪ್ರೊಸೆಸರ್
* ಆಂಡ್ರಾಯ್ಡ್ 2.3.4 OS
* 768 MB RAM, ವಿಸ್ತರಿಸಬಹುದಾದ 32 GB ಮೆಮೊರಿ
* 3G, GPRS, EDGE
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್
* ವೈ-ಫೈ, ಬ್ಲೂ ಟೂಥ್
* ಜಾವಾ
* ಗೇಮ್ಸ್
ಬೆಲೆ ಇನ್ನೂ ನಿಗದಿಯಾಗಿಲ್ಲ. ಬಿಡುಗಡೆಯ ದಿನಾಂಕವೂ ಗೊತ್ತಿಲ್ಲ. ಆದರೂ ಹೊಸ ಮೊಬೈಲ್ ಕೊಳ್ಳಬೇಕೆಂದಿದ್ದರೆ ನೀವು ಒಮ್ಮೆ ಯೋಚಿಸುವುದು ಒಳ್ಳೆಯದು. ಏಕೆಂದರೆ ಬರುತ್ತಿದೆ ಸದ್ಯದಲ್ಲೇ ಹೊಸ ಎಚ್ ಟಿ ಸಿ ಲೀಡ್!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot