ಇನ್ನೊಂದು ಸ್ಯಾಮ್ ಸಂಗ್ ಮೊಬೈಲ್ ಬರಲಿದೆ, ಸ್ವಾಗತಿಸಿ

ಇದೀಗ ಹೊಸ "ಸ್ಯಾಮ್ ಸಂಗ್ M930" ಮೊಬೈಲೊಂದು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.
ಈ ಹೊಸ ಮೊಬೈಲ್ 3.2 ಇಂಚುಗಳ ಕೆಪಾಕ್ಟಿವ್ ಫುಲ್ ಟಚ್ ಸ್ಕ್ರೀನ್ ಹೊಂದಿದೆ. ಜೊತೆಗೆ QWERTY ಕೀ ಪ್ಯಾಡ್ ಕೂಡ ಇದೆ. ಉಳಿದ ವಿಶೇಷತೆಗಳು ಕೆಳಗಿನಂತಿವೆ
* ಆಂಡ್ರಾಯ್ಡ್ 2.3 OS
* ವಿಸ್ತರಿಸಬಹುದಾದ 32 GB ಮೆಮೊರಿ
* ವೈ-ಫೈ
* 2 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಜಾವಾ ಸಪೋರ್ಟ್
ಬೆಲೆ ಹಾಗೂ ಬಿಡುಗಡೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಇದು "ಎಚ್ ಟಿ ಸಿ ಚಾಚಾ" ಪ್ರತಿಸ್ಪರ್ಧಿ ಎಂದೇ ನಂಬಲಾಗಿದೆ. ಹಾಗಾಗಿ ಸರಿಸುಮಾರು ಅದರಷ್ಟೇ ಬೆಲೆ ಇದಕ್ಕೂ ಊಹಿಸಲಾಗಿದೆ.
Comments
Best Mobiles in India


Click it and Unblock the Notifications







