ಹೊಸ ಮೊಬೈಲ್ ಎಕ್ಸೇಜ್ ಬಿಡುಗಡೆ; ಹೇಗಿದೆ ನೋಡಿ!

By Super
|
ಹೊಸ ಮೊಬೈಲ್ ಎಕ್ಸೇಜ್ ಬಿಡುಗಡೆ; ಹೇಗಿದೆ ನೋಡಿ!
ಎಕ್ಸೇಜ್ ಮೊಬೈಲ್ ಕಂಪೆನಿ ಜಗದೆಲ್ಲೆಡೆ ಫೇಮಸ್. ಅದು ಡ್ಯುಯಲ್ ಸಿಮ್ ಆಧಾರಿತ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡಲಿದೆ.

ಈಗಾಗಲೇ ಸಾಕಷ್ಟು ನಿರೀಕ್ಞೆ ಹುಟ್ಟಿಸಿರುವ ಈ ಕಂಪೆನು ಹೊಸ ಮೊಬೈಲ್ ನಿರೀಕ್ಷೆಗೆ ಸರಿಯಾಗಿ ಸ್ಪಂದಿಸುತ್ತದೆಯೇ ಅಥವಾ ನಿರಾಸೆ ಮೂಡಿಸುತ್ತದೆಯೇ ಕಾದು ನೋಡಬೇಕಾಗಿದೆ.

ಬಿಡುಗಡೆಯಾಗಲಿರುವ ಹೊಸ ಮೊಬೈಲ್ ಹೆಸರು ಎಕ್ಸೇಜ್ MT 711.

ಈ ಹೊಸ ಎಕ್ಸೇಜ್ MT 711 ಮೊಬೈಲಿನಲ್ಲಿರುವ ವಿಶೇಷಗಳು:
* ಫುಲ್ ಟಚ್ ಸ್ಕ್ರೀನ್
* ಡ್ಯುಯಲ್ ಸಿಮ್ ಸ್ಟ್ಯಾಂಡ್ ಬೈ
* 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಜಾವಾ
* ಗೇಮ್ಸ್
* ಬ್ಲೂ ಟೂಥ್
* ವಿಸ್ತರಿಸಬಹುದಾದ 8 GB ಮೆಮೊರಿ
* ಆಟೋಮ್ಯಾಟಿಕ್ ಕಾಲ್ ಆನ್ಸರಿಂಗ್ & ರೆಕಾರ್ಡಿಂಗ್

ಇದರ ಬೆಲೆ ರು. 5799 ಎಂದು ಸದ್ಯಕ್ಕೆ ಅಂದಾಜಿಸಲಾಗಿದೆ. ಬಿಡುಗಡೆಯ ನಂತರ ಮಾರಾಟದ ಬಗ್ಗೆ ಬರೆಯಬಹುದು. ಈಗ ಹೇಳಬಹುದು, ಕಾದು ನೋಡಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X