ಈ ಎಲ್ ಜಿ ಹೊಸ ವಿಕ್ಟ್ರರ್ ಮೊಬೈಲ್ ಖರೀದಿಸಿ ನೋಡಿ!
oi
-Staff
By Super

ಇದರಲ್ಲಿ 3.8 ಇಂಚ್ ಕೆಪಾಕ್ಟಿವ್ ಞಚ್ ಸ್ಕ್ರೀನ್ ಡಸ್ ಪ್ಲೇ ಇದ್ದು ಸ್ಪಷ್ಟವಾದ ದೃಶ್ಯ ಗೋಚರಿಸಲಿದೆ. ಆಂಡ್ರಾಯ್ಡ್ 2.3.5 ಆವೃತ್ತಿಯ ಜಿಂಜರ್ ಬ್ರೆಡ್ OS, ಎಲ್ ಜಿ ವಿಕ್ಟರ್ ಹಾರ್ಡ್ ವೇರ್ ಮೂಲಕ ಇದು ಕಾರ್ಯ ನಿರ್ವಹಿಸಲಿದೆ.
ಇದರಲ್ಲಿರುವ ವಿಶೇಷತೆಗಳು:
* ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ
* 3G, Wi-Fi & ಬ್ಲೂ ಟೂಥ್
* ಜಾವಾ
* 32 GB ಗೆ ವಿಸ್ತರಿಸಬಹುದಾದ ಮೆಮೊರಿ
* ಮಲ್ಟಿ ಫಾರ್ಮೆಟ್ ಮ್ಯೂಸಿಕ್ & ವಿಡಿಯೋ ಪ್ಲೇಯರ್
ದರ ಇನ್ನೂ ನಿಗದಿಯಾಗಿಲ್ಲ. ಬಿಡುಗಡೆಯ ದಿನಾಂಕವೂ ಗೊತ್ತಿಲ್ಲ. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಬರುವ ಸಾಧ್ಯತೆ ಹೆಚ್ಚಿದೆ. ಸಾಕಷ್ಟು ನಿರೀಕ್ಷೆಯಂತೂ ಇದ್ದೇ ಇದೆ. ಕಾದು ನೋಡಲೇಬೇಕು!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications