ಮೈಕ್ರೋಮ್ಯಾಕ್ಸ್-ಏಸರ್ ಜೋಡಿ; ನೋಡಿ ಮೋಡಿ!

ಈ ಎರಡೂ ಫೊನುಗಳೂ ಕೂಡ ಫುಲ್ ಕೆಪಾಕ್ವಿವ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿವೆ. ಎರಡರಲ್ಲೂ 2.2 ಫ್ರೋಯೋ ಆಂಡ್ರಾಯ್ಡ್ OS ಇದೆ. ಇವುಗಳ ನಡುವವೆ ಇರುವ ಮುಖ್ಯ ವ್ಯತ್ಯಾಸ ಎಂದರೆ ಏಸರ್ ಸ್ವಂತ ಯೂಸರ್ ಇಂಡರ್ ಫೇಸ್ ಹೊಂದಿದ್ದರೆ ಮೈಕ್ರೋ ಮ್ಯಾಕ್ಸ್ ಸಾಮಾನ್ಯ ಆಂಡ್ರಾಯ್ಡ್ ಇಂಟರ್ ಫೇಸ್ ಹೊಂದಿದೆ.
* ಏಸರ್ ಸ್ವಲ್ಪ ದೊಡ್ಡದಾದ 3.5 ಇಂಚುಗಳ ಡಿಸ್ ಪ್ಲೇ ಹೊಂದಿದ್ದರೆ ಮೈಕ್ರೋಮ್ಯಾಕ್ಸ್ 3.2 ಇಂಚ್ ಡಿಸ್ ಪ್ಲೇ ಹೊಂದಿದೆ.
* ಎರಡರಲ್ಲೂ 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ, ಆಟೋಫೋಕಸ್ & ಡಿಜಿಟಲ್ ಝೂಮ್ ಸೌಲಭ್ಯ ಹೊಂದಿವೆ. ಮೈಕ್ರೋಮ್ಯಾಕ್ಸ್ ನಲ್ಲಿ ಫ್ರಂಟ್ VGA ಕ್ಯಾಮೆರಾ ಕೂಡ ಇದೆ.
ಇನ್ನು ಎರಡರಲ್ಲೂ ಇರುವ ಸಾಮಾನ್ಯ ಫೀಚರ್ಸ್ ಗಳು:
* 3G ಸೌಲಭ್ಯ
* Wi-Fi
* ಬ್ಲೂ ಟೂಥ್
* GPRS
* ಜಾವಾ
* FM ರೇಡಿಯೋ
* 3.5 mm ಆಡಿಯೋ ಜ್ಯಾಕ್
* ಗೇಮ್ಸ್
ಅತೀ ಮುಖ್ಯವಾದ ಬೆಲೆಯ ವಿಷಯಕ್ಕೆ ಬಂದರೆ, ಮೈಕ್ರೋಮ್ಯಾಕ್ಸ್ ಬೆಲೆ ರು. 7,799 ಹಾಗೂ ಏಸರ್ ಬೆಲೆ ರು. 12,300. ಫಿಚರ್ಸ್ ಹಾಗೂ ಬೆಲೆಯ ಬಗ್ಗೆ ಎಲ್ಲಾ ವಿಷಯ ಈಗ ನಿಮಗೆ ತಿಳಿದಿದೆ. ಮುಂದೆ ನಿಮ್ಮದೇ ಆಯ್ಕೆ, ನಿಮಗ್ಯಾವುದು ಬೇಕು?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
