ಮೊಟೊರೊಲಾ ಡೆಫಿ: ಹಳೆ ಕಪ್ ಹೊಸ ಕಾಫಿ

ತನ್ನಲ್ಲಿರುವ ಫೀಚರ್ಸ್ ಮತ್ತು ವಿಶೇಷತೆಗಳಿಂದ ಖಂಡಿತವಾಗಿಯೂ ಮೊಟೊರೊಲಾ ಡೆಫಿ ಅನನ್ಯ ಸ್ಮಾರ್ಟ್ ಫೋನ್. ಆದರೆ ಇದು ಮಾರುಕಟ್ಟೆಯಿಂದ ಸಾಕಷ್ಟು ಪೈಪೋಟಿ ಎದುರಿಸಬೇಕಾಗಿ ಬಂತು. ಹಾಗೇ ಸ್ಮಾರ್ಟ್ ಫೋನೊಂದನ್ನು ಎದುರಾಳಿಗಳ ಕೈಗೆ ಕೊಟ್ಟು ಸಾಯಿಸಲು ಮೊಟೊರೊಲಾಕ್ಕೆ ಮನಸ್ಸು ಬಂದಿಲ್ಲವೆನಿಸುತ್ತೆ. ಅದಕ್ಕೆ ನೂತನ ಡೆಫಿ ಪ್ಲಸ್ ಸ್ಮಾರ್ಟ್ ಫೋನ್ ಹೊರತಂದಿದೆ.
ಮೊಟೊರೊಲಾ ಡೆಫಿ ಪ್ಲಸ್ ಸ್ಮಾರ್ಟ್ ಫೋನ್ ಸಾಕಷ್ಟು ಫೀಚರ್ಸ್ ಹೊಂದಿದೆ. ಸ್ಮಾರ್ಟ್ ಫೋನ್ ದೂಳು ಪ್ರವೇಶಿಸಿದಂತೆ ತಡೆಯಲು ಡಸ್ಟ್ ಪ್ರೂಫ್ ವಿನ್ಯಾಸ ಹೊಂದಿದೆ. ಗೀರು ಬೀಳದಂತಹ ಚಾಸೀಸ್ ಮತ್ತು ವಾಟರ್ ಪ್ರೂಫ್ ವಿನ್ಯಾಸವನ್ನು ಹೊಂದಿದೆ. ಆಂಡ್ರಾಯ್ಡ್ 2.3 ಜಿಂಜರ್ ಅಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್ ಫೋನ್ ನ ಪ್ರೊಸೆಸರ್ ಒಂದು ಗಿಗಾಹರ್ಟ್ಸ್ ಪವರ್ ನೀಡುತ್ತದೆ.
ಪ್ರಮುಖ ವಿಶೇಷತೆ
* ಆಂಡ್ರಾಯ್ಡ್ 2.3 ಜಿಂಜರ್ ಅಪರೇಟಿಂಗ್ ಸಿಸ್ಟಮ್
* ವಾಟರ್ ಪ್ರೂಫ್, ಡಸ್ಟ್ ಪ್ರೂಫ್
* 5 ಎಂಪಿ ಕ್ಯಾಮರಾ(ಆಟೋ ಫೋಕಸ್, ಎಲ್ಇಡಿ ಇತ್ಯಾದಿ ಸೌಲಭ್ಯ)
* ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ
* 3.7 ಇಂಚಿನ ಟಚ್ ಸ್ಕ್ರೀನ್
* ವಿಡಿಯೊ ಕಾಲ್, ವಿಡಿಯೋ ಚಾಟ್ ಸೌಲಭ್ಯ ಇತ್ಯಾದಿ ಫೀಚರ್ ಗಳನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications