ಸ್ಯಾಮ್ ಸಂಗ್ 2 ಮೊಬೈಲ್ ಯುದ್ಧ; ಗೆಲುವು ಯಾರಿಗೆ!

Posted By: Staff

ಸ್ಯಾಮ್ ಸಂಗ್ 2 ಮೊಬೈಲ್ ಯುದ್ಧ; ಗೆಲುವು ಯಾರಿಗೆ!
ಸ್ಯಾಮ್ ಸಂಗ್ ಕಂಪೆನಿ ಇಂದು ಮೊಬೈಲ್ ಹಾಗೂ ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಈ ಕಂಪೆನಿ ಎರಡು ಮೊಬೈಲ್ ಗಳನ್ನು ನಾವಿಲ್ಲಿ ಹೋಲಿಸಿ ನೋಡೋಣ.

* ಎರಡೂ ಕೂಡ QWERTY ಕೀ ಪ್ಯಾಡ್ ಹೊಂದಿದೆ.

* ಸ್ಯಾಮ್ ಸಂಗ್ ಚಾಟ್ 222, ಡ್ಯುಯಲ್ ಸಿಮ್ ಜಿ ಎಸ್ ಎಮ್ ಹೊಂದಿದೆ. ಆದರೆ ಚಾಟ್ 527 ಹೊಂದಿಲ್ಲ.

* ಚಾಟ್ 527 ಇದು ಇಂಟರ್ನೆಟ್ ಕನೆಕ್ಟಿವಿಟಿನಲ್ಲಿ ತುಂಬಾ ಮುಂದಿದೆ. ಇದರಲ್ಲಿ 3G ಕನೆಕ್ಟಿವಿಟಿ, 256 ಕಲರ್ಸ್, 2.4 ಇಂಚ್ ಡಿಸ್ ಪ್ಲೇ, 240 x 320 ಇದ್ದರೆ 222 ದಲ್ಲಿ ಕೇವಲ GPRS, 2.2 ಇಂಚ್ ಡಿಸ್ ಪ್ಲೇ, ರೆಸೊಲ್ಯೂಷನ್ 176 x 220 ಪಿಕ್ಸೆಲ್ಸ್ ಇದೆ.

* 527 ನಲ್ಲಿ 2G & 3G ನೆಟ್ ವರ್ಕ್ ಇದೆ. ಜೊತೆಗೆ 2G ಯ GSM 850 / 900 / 1800 / 1900 ಮತ್ತು 3G ಯ HSDPA 900 / 2100 ಕೂಡ ಇದೆ.

* 222 ನಲ್ಲಿ VGA ಕ್ಯಾಮೆರಾ ಇದೆ. ಆದರೆ 527 ನಲ್ಲಿ 1200 x 1600 ರೆಸೊಲ್ಯೂಷನ್ ಇರುವ ಕ್ಯಾಮೆರಾ ಇದೆ. ಎರಡರಲ್ಲೂ 3.5 mm ಜ್ಯಾಕ್ ಇದೆ.

* Mp3/eAAC+ & MP4/H.264 ಪಾರ್ಮೆಟ್ಸ್ ಎರಡರಲ್ಲೂ ಇದೆ.

* ಸ್ಯಾಮ್ ಸಂಗ್ ಚಾಟ್ ಬೆಲೆ ರು. 3,500. ಆದರೆ ಇನ್ನೂ ಬಿಡುಗಡೆಯ ಹಂತದಲ್ಲಿರುವ 527 ಬಗ್ಗೆ ಮಾಹಿತಿ ಲಭ್ಯವಿಲ್ಲ. ರು. 5,000 ಆಗಿರಬಹುದೆಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot