ಇಲ್ಲಿದೆ ನೋಡಿ ಹೊಸ ಬ್ಲಾಕ್ ಬೆರ್ರಿ ಅವಳಿ ಮೊಬೈಲ್

By Super
|

blackberry-torch

ಬ್ಲಾಕ್ ಬೆರ್ರಿ ಮೊಬೈಲ್ ಕಂಪೆನಿ ಭಾರತದಲ್ಲಿ ಸುಪ್ರಸಿದ್ಧ. ಅದು ಇತ್ತೀಚಿಗೆ ಟಾರ್ಚ್ ಸೀರಿಯಲ್ ನ 2 ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವು ಬ್ಲಾಕ್ ಬೆರ್ರಿ ಟಾರ್ಚ್ 9850 & 9860.

ಇವೆರಡೂ ಫೋನುಗಳು ಒಂದಕ್ಕಿಂತ ಇನ್ನೊಂದು ತೀರಾ ಭಿನ್ನವಾಗಿವೆ. ಈ ಎರಡೂ ಬ್ರೌಸಿಂಗ ತಂತ್ರಜ್ಞಾನ ಮತ್ತು ಸೋಷಿಯಲ್ ಮಾಧ್ಯಮಗಳ ಸಂಗಮವಾಗಿದೆ ಎನ್ನಬಹುದು.

ತೀರಾ ಹೊಸ ವಿನ್ಯಾಸದೊಂದಿಗೆ ಕಂಗೊಳಿಸುತ್ತಿರುವ 9860, 3.7 ಇಂಚುಗಳ ಡಯಾಗ್ನಲ್ ಆಕಾರ, 15:9 ರೇಶಿಯೋ ಮೂಲಕ ಹೊಸ ಕ್ರೇಜ್ ಮೂಡಿಸಬಲ್ಲದು. ಎರಡರಲ್ಲೂ ಅತ್ಯಾಧುಇನಕ ತಂತ್ರಜ್ಞಾನದೊಂದಿಗೆ ಸಾಕಷ್ಟು ಸೌಲಭ್ಯಗಳಿವೆ. ಈ ಆಧುನಿಕ ಸುಂದರ ವಿನ್ಯಾಸದ ಫೋನ್ ಇದರ ಪ್ರತಿಸ್ಪರ್ಧಿಗಳಿಗೆ ಹೊಟ್ಟೆಕಿಚ್ಚು ತರಿಸುಂತಿದೆ.

ಇನ್ನುಳಿದ ವಿಶೇಷತೆಗಳು:
* A 1.2GHz ಪ್ರೊಸೆಸರ್, ಮಲ್ಟಿಮೀಡಿಯಾ ಅಪ್ಲಿಕೇಶನ್ಸ್ ಇದೆ.
* 5MP ಕ್ಯಾಮೆರಾ, HD ವಿಡಿಯೋಸ್.
* ವಿಕಿಟ್ಯೂಡ್ ವರ್ಡ್ ಬ್ರೌಸರ್
* ಅಮೇಝಾನ್ mp3 ಲಭ್ಯ.
* BBM6 ಮೆಸೆಜ್ ತಂತ್ರಜ್ಞಾನ
* ಆಂತರಿಕ 4 GB, ಹಾಗೂ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 FB ಮೆಮೊರಿ


ಬ್ಯಾಕ್ ಬೆರ್ರಿ ಟಾರ್ಚ್ ಸಿರೀಸ್ ಮೊಬೈಲ್ ಗಳು, ರು. 28,099 - 35,000 ರೇಂಜ್ ನಲ್ಲಿ ಲಭ್ಯವಿದೆ. ಈ ಹೊಸ ಟಾರ್ಚ್ 9850 ಬೆಲೆ, ರು 24, 000 ಮತ್ತು 9860 ಬೆಲೆ ರು. 26,000.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X