ಈ ಹೊಸ ಲೆಮನ್ ತುಂಬಾ ಚೆನ್ನಾಗಿದೆ ನೋಡಿ
oi
-Staff
By Super

ಇದು ಸಾಕಷ್ಟು ವಿಭಿನ್ನ ಮೊಬೈಲ್ ಆಗಿದ್ದು 3.2 ಇಂಚ್ ಟಚ್ ಸ್ಕ್ರೀನ್ ಹೊಂದಿದ್ದು ಡ್ಯುಯಲ್ ಸಿಮ್ ಹೊಂದಿದೆ.
ಇದರಲ್ಲಿ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, 0.3 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುವುದರಿಂದ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ವೈಡ್ ಆಂಗಲ್ ಕ್ಲಾರಿಟಿ ಹೊಂದಿರುವ ಇದು 3G ಹಾಗೂ ಬ್ಲೂಟೂಥ್ ಹೊಂದಿದೆ. ಮಲ್ಟಿ ಫಾರ್ಮೆಟ್ ಮ್ಯೂಸಿಕ್, ವಿಡಿಯೋ ಪ್ಲೇಯರ್, FM ರೇಡಿಯೊ ಲಭ್ಯವಿದೆ.
ಈ ಹೊಸ ಫೊನಿನಲ್ಲಿ ಜಾವಾ, ಶೆಲ್ ಆಪ್ ಫೀಚರ್ಸ್, GPRS, ಪ್ರೀ ಲೋಡೆಡ್ ಸೋಷಿಯಲ್ ನೆಟ್ ವರ್ಕಿಂಗ್ ಗಳು- ಫೇಸ್ ಬುಕ್, ಟ್ವಿಟ್ಟರ್, ನಿಂಬುಝ್ ಗಳಿವೆ.
ಇದು 1000 mAh ಪವರ್, 3.5 ತಾಸುಗಳ ಟಾಕ್ ಟೈಮ್, ಸ್ಟ್ಯಾಂಡ್ ಬೈ 250 ತಾಸುಗಳ ಸೌಲಭ್ಯವಿದೆ.
ಹೀಗೆ ಸಾಕಷ್ಟು ಫಿಚರ್ಸ್ ಹಾಗೂ ಆಧುನಿಕವಾಗಿರುವ ಈ ಮೊಬೈಲ್ ಬೆಲೆ ರು. 5,000. ಸದ್ಯದಲ್ಲೇ ಬರಲಿದೆ.
ಕಡಿಮೆ ಬೆಲೆಗೆ ಹೆಚ್ಚು ಫಿಚರ್ಸ್ ಇರುವ ಫೊನ್ ನಿಮಗ್ಯಾಕೆ ಬೇಡ? ತಗೊಳ್ಳಿ, ಎಂಜಾಯ್ ಮಾಡಿ...
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications