Home
ಮೊಬೈಲ್

ಈ ಮೈಕ್ರೋಮ್ಯಾಕ್ಸ್ ಮೊಬೈಲ್ ಅಂತಿಂಥ ಮೊಬೈಲಲ್ಲ

By Super
ಈ ಮೈಕ್ರೋಮ್ಯಾಕ್ಸ್ ಮೊಬೈಲ್ ಅಂತಿಂಥ ಮೊಬೈಲಲ್ಲ
ಮೈಕ್ರೋಮ್ಯಾಕ್ಸ್ ಕಂಪೆನಿ ಈಗ ಹಿಂದೆಂದಿಗಿಂತಲೂ ಸಾಕಷ್ಟು ಪ್ರಬಲವಾಗಿದೆ. ಇದೀಗ ಅದು ಪ್ರಖ್ಯಾತ ಕಂಪೆನಿಗಳ ಬ್ರಾಂಡೆಡ್ ಮೊಬೈಲುಗಳ ಜೊತೆ ಸ್ಪರ್ಧೆಗೆ ಬಿದ್ದಿದೆ. ಈಗ ಅದರ ಕನಸು ಕೇವಲ ಗೆಲುವು.., ಗೆಲುವು, ಅಷ್ಟೇ!

ಇದೀಗ ಸ್ಪರ್ಧೆಗೆ ಬಂದಿರುವ ಮೈಕ್ರೋಮ್ಯಾಕ್ಸ್ ಹೊಸ ಮೊಬೈಲ್ ಮೈಕ್ರೋಮ್ಯಾಕ್ಸ್ E390.

ಈ ಹೊಸ ಮೊಬೈಲ್ CDMA ಟಚ್ ಸ್ಕ್ರೀನ್ ಹೊಂದಿದೆ. 2.8 ಇಂಚುಗಳ TFT ಸ್ಕ್ರೀನ್, 240 X 400 ಪಿಕ್ಸೆಲ್ ರೆಸೊಲ್ಯೂಷನ್ ಇದರಲ್ಲಿದೆ.

ಈ ಹೊಸ ಫೋನಿನಲ್ಲಿ 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, 8 & 16 GB ಆಂತರಿಕ ಹಾಗೂ ಡಿಪಾಲ್ಟ್ ಫಿಚರ್ ಇರುವ ವಿಸ್ತರಿಸಬಹುದಾದ 32 GB ಮೆಮೊರಿ ಹೊಂದಿದೆ. ವಿಡಿಯೋ ಹಾಗೂ MP3 ಹಾಗೂ ಸೆಲೆಕ್ಟೆಡ್ ಪಾರ್ಮೆಟ್ಸ್ ಮಲ್ಟಿಮೀಡಿಯಾದಲ್ಲಿದೆ

USB ಪೋರ್ಟ್, 1000 mAh Li-ion ಬ್ಯಾಟರಿ, ಹೆಚ್ಚಿನ ಟಾಕ್ ಟೈಮ್ ಮತ್ತು ಬ್ಯಾಟರಿ, 98.1 X 50.5 X 15.3 ಅಳತೆ ಹೊಂದಿರುವ ಫೋನ್ ಆಗಿದ್ದು 84 ಗ್ರಾಮ್ ತೂಕ ಹೊಂದಿದೆ

ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಇದರ ಬೆಲೆ ಆಕರ್ಷಕ ಎನ್ನಬಹುದಾದ ರು. 4,100. ಬೆಲೆ ಕಡಿಮೆ, ಆಕರ್ಷಕ ರೂಪ ಮತ್ತು ಹೆಚ್ಚಿನ ವಿಶೇಷತೆ.

ಇನ್ನು ಈ ಫೋನ್ ಬೇಡ ಎನ್ನಲು ಯಾವ ಕಾರಣವೂ ಇಲ್ಲ. ಇದು ಖಂಡಿತ ಮಧ್ಯಮ ವರ್ಗದ ಮೆಚ್ಚಿನ ಫೋನ್ ಆಗುವುದರಲ್ಲಿ ಸಂದೇಹವೇ ಇಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+