ಆಹಾ... ಎನಿಸುವ ಏಸರ್ ಮೊಬೈಲ್ ಮೋಡಿ ನೋಡಿ!

ಇದು 3.5 ಇಂಚುಗಳ ಮಲ್ಟಿ ಟಚ್ TFT ಕೆಪಾಕ್ವಿವ್ ಟಚ್ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಫೊನ್. ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3 ಮೂಲಕ ಕಾರ್ಯ ನಿರ್ವಹಿಸುವ ಈ ಫೋನ್ ಸಾಕಷ್ಟು ಆಧುನಿಕವಾಗಿಯೂ ಇದೆ.
ಸಾಕಷ್ಟು ವಿಶೇಷ ಫಿಚರ್ಸ್ ಗಳನ್ನು ಹೊಂದಿರುವ ಇದರ ಬೆಲೆ ಕೂಡ ಕಡಿಮೆಯಾಗಿರುವುದರಿಂದ ಗ್ರಾಹಕರ ಗಮನ ಸೆಳೆಯದೇ ಇರಲಾರದು. ಸೋಷಿಯಲ್ ಜಾಗರ್ ಎಂಬ ವೇಗವಾದ ಅಪ್ಲಿಕೇಶನ್ ಹೊಂದಿರುವ ಇದು ಫೇಸ್ ಬುಕ್, ಟ್ವಿಟರ್ ಮತ್ತು ಫ್ಲಿಕರ್ ಸೋಷಿಯಲ್ ನೆಟ್ ವರ್ಕ್ ಸೌಲಭ್ಯ ನೀಡುತ್ತದೆ.
5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಇದು ಲೆಡ್ ಫ್ಲಾಶ್, ಆಡಿಯೋ ಮತ್ತು ವಿಡಿಯೋ ಹೈ ಪರ್ಫಾರ್ಮನ್ಸ್ ಸಾಮರ್ಥ್ಯ ನೀಡುತ್ತದೆ. 32 GB ಮೆಮೊರಿ, GPS ನೇವಿಗೇಶನ್, ಬ್ಲೂಟೂಥ್ ಇದರಲ್ಲಿದೆ.
ಈ ಏಸರ್ ಕಂಪೆನಿಯ ಹೊಸ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ರು. 15,000 ಬೆಲೆಗೆ ಮಾರಾಟವಾಗಲಿದೆ. ಹೀಗೆ ಒಳ್ಳೆಯ ಫಿಚರ್ಸ್ ಮತ್ತು ಕಡಿಮೆ ಬೆಲೆಗಳ ಸಂಗಮವಾಗಿರುವ ಏಸರ್ ಹೊಸ ಮೊಬೈಲ್ ಲಿಕ್ವಿಡ್ E320 ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.
ನೋಡಿದ ತಕ್ಷಣ ಕೈಯಲ್ಲಿರಲಿ ಎನಿಸುವ ಆಕರ್ಷಕ ರೂಪ ಹೊಂದಿರುವ ಇದು ಸಾಕಷ್ಟು ಮಾರಾಟವಾಗುವುದು ಗ್ಯಾರಂಟಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
