Home
ಮೊಬೈಲ್

ಇಲ್ಲೆರಡು ಸ್ಮಾರ್ಟ್ ಫೊನ್ ಗಳಿವೆ; ಯಾವುದು ನಿಮ್ಮ ಆಯ್ಕೆ?

By Super
ಇಲ್ಲೆರಡು ಸ್ಮಾರ್ಟ್ ಫೊನ್ ಗಳಿವೆ; ಯಾವುದು ನಿಮ್ಮ ಆಯ್ಕೆ?
ಮೋಟೋರೊಲಾ ಮತ್ತು ಮ್ಯಾಕ್ಸ್ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಸಿದ್ಧವಾಗಿವೆ. ಈಗ ಇವುಗಳಲ್ಲಿರುವ ಸಾಮ್ಯತೆ ಮತ್ತು ಭಿನ್ನತೆಗಳನ್ನು ಪಟ್ಟಿಮಾಡಿ ಇಲ್ಲಿಡಲಾಗಿದೆ. ಇಲ್ಲಿ ಸ್ಪರ್ಧೆಯಲ್ಲಿರುವ 2 ಮೊಬೈಲುಗಳು ಮೋಟೋರೊಲಾ EX109 ಮತ್ತು ಮ್ಯಾಕ್ಸ್ ಸ್ಕೋಪ್ 150.

ವಿಶೇಷತೆಗಳಲ್ಲಿ ಮೊದಲನೆಯದಾಗಿ ಇವೆರಡರಲ್ಲೂ ಇರುವ ಡ್ಯುಯಲ್ ಸಿಮ್ ಹೇಳಬಹುದು. ಈ ಎರಡೂ ಕೂಡ ಅತ್ಯಾಧುನಿಕವಾದ ಸ್ಮಾರ್ಟ್ ಫೊನ್ ಗಳು.

* ಮೋಟೋರೊಲಾದಲ್ಲಿ QWERTY ಕೀ ಪ್ಯಾಡ್, 2 ಇಂಚಸ್ ವೈಡ್ ಸ್ಕ್ರೀನ್, TFT LCD ಸ್ಕ್ರೀನ್ ಡಿಸ್ ಪ್ಲೇ, ಸೂಪರ್ಬ್ ಕ್ವಾಲಿಟಿ ಇದೆ. ಆದರೆ ಮ್ಯಾಕ್ಸ್ ನಲ್ಲಿ 2.8 ಇಂಚುಗಳ ದೊಡ್ಡ ಸ್ಕ್ರೀನ್, TFT ಟಚ್ ಸ್ಕ್ರೀನ್ ಇದೆ.

* ಮೋಟೋರೊಲಾದಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ ಮ್ಯಾಕ್ಸ್ ನಲ್ಲಿ ಇದು ಕೇವಲ 1.3 ಮೆಗಾ ಪಿಕ್ಸೆಲ್ ಇದೆ.

* ಮೋಟೋರೊಲಾ ಫಿನಿಶಿಂಗ್ ಆಕರ್ಷಕವಾಗಿಲ್ಲ. ಆದರೆ ಮ್ಯಾಕ್ಸ್ ಸಾಕಷ್ಟು ಆಕರ್ಷಣೀಯವಾಗಿದೆ.

ಮೋಟೋರೊಲಾದಲ್ಲಿ ಸಾಕಷ್ಟು ಆಂತರಿಕ ಮೆಮೊರಿಯ ಜೊತೆಗೆ ವಿಸ್ತರಿಸಬಹುದಾದ 32 GB ಮೆಮೊರಿ ಇದೆ. ಆದರೆ ಮ್ಯಾಕ್ಸ್ ನಲ್ಲಿ ಕೇವಲ 8 GB ಇದೆ.

* ಎರಡರಲ್ಲೂ 2 ನೆಟ್ ವರ್ಕ್ ಸಪೋರ್ಟ್, ಬ್ಲೂ ಟೂಥ್, ಇಂಟರ್ನೆಟ್ ಸೌಲಭ್ಯ, FM ರೇಡಿಯೋ, ವಿಡಿಯೋ ಪ್ಲೇಯರ್ ಮತ್ತು ಮ್ಯೂಸಿಕ್ ಎರಡರಲ್ಲೂ ಲಭ್ಯ.

ಆಶ್ಚರ್ಯವೆಂದರೆ ಎರಡೂ ಫೋನುಗಳ ಬೆಲೆ ಅತೀ ಸಮೀಪದಲ್ಲಿರುವುದು. ಮೋಟೋರೊಲಾ ಬೆಲೆ ರು. 3,275 ಹಾಗೂ ಮ್ಯಾಕ್ಸ್ ಸ್ಕೋಪ್ ಬೆಲೆ 3,249.
ಎರಡರಲ್ಲಿ ಮೋಟೋರೊಲಾ ಮೊಬೈಲ್ ಒಳ್ಳೆಯ ಆಯ್ಕೆ ಎನಿಸುತ್ತದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+