ನೋಕಿಯಾ ಟಾಪ್ ಟೆನ್ ಮೊಬೈಲುಗಳಲ್ಲೊಂದು

By Super
|
ನೋಕಿಯಾ ಟಾಪ್ ಟೆನ್ ಮೊಬೈಲುಗಳಲ್ಲೊಂದು
ನೋಕಿಯಾ, ಪ್ರಪಂಚದಲ್ಲಿರುವ ಮೊಬೈಲ್ ಕಂಪೆನಿಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿದೆ. ಮಾರುಕಟ್ಟೆಯಲ್ಲಿರುವ ಈ ಕಂಪೆನಿಯ ಮೊಬೈಲ್ ನೋಕಿಯಾ X2-01 ವಿಶೇಷತೆಗಳ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ.

ಇದರಲ್ಲಿರುವ ವಿಶೇಷತೆಗಳು:
* 2.4 ಇಂಚ್ QVGA ಡಿಸ್ ಪ್ಲೇ
* QWERTY ಕೀ ಪ್ಯಾಡ್
* ಸ್ಟಿರಿಯೋ FM ರೇಡಿಯೋ/RDS
* 4X ಡಿಜಿಟಲ್ ಝೂಮ್ ಕ್ಯಾಮೆರಾ
* GPRS
* ಬ್ಲೂಟೂಥ್
* 8 GB ಹೊರ ಮೆಮೊರಿ
* 119.4 x 59.8 x 14.3 mm ಡೆಮ್ನಿಷನ್
* 107.5 ಗ್ರಾಮ್ಸ್ ತೂಕ
* 320 x 240 ಪಿಕ್ಸೆಲ್ಸ್ ರೆಸೊಲ್ಯೂಷನ್, 262 K ಕಲರ್ಸ್
* VGA ಕ್ಯಾಮೆರಾ
* VGA@15fps ವಿಡಿಯೋ ರೆಕಾರ್ಡಿಂಗ
* 1020 mAh Li-Ion/ 4.5 ತಾಸುಗಳ ಟಾಕ್ ಟೈಮ್ & 21 ತಾಸುಗಳ ಸ್ಟ್ಯಾಂಡ್ ಬೈ ಬ್ಯಾಟರಿ
* 3.5mm ಆಡಿಯೋ ಜಾಕ್
* ವೈಬ್ರೇಷನ್, MP3 ರಿಂಗ್ ಟೋನ್ಸ್
* MP3/AAC/eAAC/ eAAC+/WMA/MIDI ಆಡಿಯೋ ಫಾರ್ಮೆಟ್ಸ್
* MP4/QCIF/H.264/H.263/3GP ವಿಡಿಯೋ ಫಾರ್ಮೆಟ್ಸ್
* ಡಾಟಾ & ಕನೆಕ್ಟಿವಿಟಿ
* GPRS/ ಬ್ಲೂಟೂಥ್/USB:
* ಸಿಋಇಸ್ 40 OS
* 1000 ಫೊನ್ ಬುಕ್
* 128/64 MB ಆಂತರಿಕ & SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 8 GB
* ಗೇಮ್ಸ್, ಮ್ಯೂಸಿಕ್ ಕೀ, ಒಪೆರಾ ಮಿನಿ ಬ್ರೌಸರ್, ವಿಡಿಯೋ ಸ್ಟ್ರೀಮಿಂಗ್ ಸಪೋರ್ಟ್, ಫೇಸ್ ಬುಕ್, ಟ್ವಿಟ್ಟರ್, ಆರ್ಕುಟ್, ಯೂಟ್ಯೂಬ್ ಎಲ್ಲವೂ ಇದರಲ್ಲಿದೆ.

ಈ ಮೊಬೈಲ್ ನೊಂದಿಗೆ ನೀವು ಉಚಿತವಾಗಿ ಹ್ಯಾಂಡ್ ಸೆಟ್ ಬ್ಯಾಟರಿ, ಹೆಡ್ ಸೆಟ್, ಚಾರ್ಜರ್, ಯೂಸರ್ ಗೈಡ್ ಉಚಿತವಾಗಿ ಪಡೆಯಬಹುದು.

ಈಗಾಗಲೇ ಸಾಕಷ್ಟು ಮಾರಾಟ ಕಂಡಿರುವ ಈ ಮೊಬೈಲ್ ಬೆಲೆ ರು. 3,460. ಈಗ ನಿಮ್ಮ ಕೈಸೇರಲು ಕಾಯುತ್ತಿದೆ, ನೋಡಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X