Just In
Don't Miss
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅವಳಿ ಸಿಮ್ ಗಳ ಮೂರು ಮೊಬೈಲುಗಳಿವೆ, ನೋಡಿ

ಇತ್ತೀಚಿಗೆ ಅದು ಬಿಡುಗಡೆ ಮಾಡಿರುವ ಹೊಸ ಮೊಬೈಲುಗಳಲ್ಲಿ "ಸ್ಟಾರ್ II ಡ್ಯುಯೊ" ಕೂಡ ಒಂದು ಸ್ಟಾರ್ ಸಿರೀಸ್ ನ ಮೊಬೈಲ್. ಫುಲ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿರುವ ಇದು ಡ್ಯುಯಲ್ ಸಿಮ್ ಸೌಲಭ್ಯ ಹೊಂದಿರುವ ಫೊನ್. ಈ ಫೊನಿನಲ್ಲಿ 2048X1536 ಪಿಕ್ಸೆಲ್ 3.15 MP ಕ್ಯಾಮೆರಾ, 3.0 ಇಂಟರ್ ಫೇಸ್ ಟಚ್ ವಿಜ್, ವಿಸ್ತರಿಸಬಲ್ಲ ಹೋಮ್ ಸ್ಕ್ರೀನ್, ಹೈ ಎಂಡ್ ಸ್ಮಾರ್ಟ್ ಫೊನ್ ಆಗಿದೆ.
ಇದರಲ್ಲಿ ಕ್ವಿಕ್ ಪನೆಲ್, ಕ್ವಿಕ್ ಟೈಪ್ ಆಯ್ಕೆ ಕೂಡ ಲಭ್ಯ. ಸೌಂಡ್ ಅಲೈವ್ ಯುಟಿಲಿಟಿ, 3D, ಅತ್ಯಾಧುನಿಕ ಮ್ಯೂಸಿಕ್ ಫಾರ್ಮೆಟ್, ಬ್ಲೂಟೂಥ್ 3.0, ವೈ-ಫೈ ಕನೆಕ್ಟಿವಿಟಿ, 30 MB ಆಂತರಿಕ ಹಾಗೂ 16 GB ವಿಸ್ತರಿಸಬಲ್ಲ ಮೆಮೊರಿ ಇದೆ. ಜೊತೆಗೆ SNS, ಮಲ್ಟಿ IM, ಆಕ್ಟಿವ್ ಸಿಂಕ್ ಇರುವ ಪುಶ್ ಈಮೇಲ್ ಎಲ್ಲವೂ ಇದೆ.
ಇನ್ನು 2ನೆಯ ಮೊಬೈಲ್ ಸ್ಯಾಮ್ ಸಂಗ್ ಮೆಟ್ರೋ ಡ್ಯುಯೋಸ್ ಅಥವಾ C3322. ಇದೊಂದು ಕ್ಲಾಸಿಕ್ ಡಿಸೈನಿನ ಹ್ಯಾಡ್ ಸೆಟ್.
ಇದರಲ್ಲಿ ಪ್ರಮುಖ ಸೋಷಿಯಲ್ ನೆಟ್ ವರ್ಕ್ ಗಳಿದ್ದು ಚಾಟ್ ಸೌಲಭ್ಯ ಕೂಡ ಇದೆ. 5.6 ಇಂಚುಗಳ ಡಿಸ್ ಪ್ಲೇ, EDGE, ಬ್ಲೂಟೂಥ್ 2.1 ಇದೆ.
ಮೂರನೆಯದು ಸ್ಯಾಮ್ ಸಂಗ್ ಮೆಟ್ರೋ C3752. ಇದು ಸ್ಲೈಡರ್ ಫೋನಾಗಿದ್ದು 3 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ. 8 ಸ್ಥಳೀಯ ಭಾಷೆಗಳ ಲಭ್ಯತೆ ಇರುವ ಇದರಲ್ಲಿ 6 cm TFT ಡಿಸ್ ಪ್ಲೇ ಇದೆ. ಈ ಎಲ್ಲಾ ಹ್ಯಾಂಡ್ ಸೆಟ್ ಎಕ್ಸಲಂಟ್ ಪವರ್ ಮ್ಯಾನೇಜ್ ಮೆಂಟ್ ಹೊಂದಿದೆ. ಈ ಮೂರು ಮೊಬೈಲುಗಳ ಬೆಲೆ ಹೀಗಿದೆ- ಸ್ಟಾರ್ ಡ್ಯುಯೋಸ್ II ರು. 6,920, ಮೆಟ್ರೋ ಡ್ಯುಯೋಸ್ ರು. 4,240 ಹಾಗೂ ಮೆಟ್ರೋ C3752 ಬೆಲೆ ರು. 5,270.
ಮೂರು ಮೊಬೈಲ್ ಗಳು ಹೈ ಎಂಡ್ ಸ್ಮಾರ್ಟ್ ಆಗಿದ್ದು ಡ್ಯುಯಲ್ ಸಿಮ್ ಹೊಂದಿವೆ. ವಿಶೇಷತೆಗಳನ್ನು ತಿಳಿದುಕೊಂಡಾದ ಮೇಲೆ ಆಯ್ಕೆ ನಿಮ್ಮದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470