ಇಂಟೆಕ್ಸ್ ಹೊಸ ಮೊಬೈಲ್ ಸದ್ಯದಲ್ಲಿ ಮಾರುಕಟ್ಟೆಗೆ

ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಆಧುನಿಕ ಮೊಬೈಲ್ ಗಳು ಲಭ್ಯವಿರುವುದರಿಂದ ಇಂಟೆಕ್ಸ್ ಬಹಳ ಯೋಚಿಸಿಯೇ ಈ ನಿರ್ಧಾರ ಕೈಗೊಂಡಿದೆ. ಕಂಪೆನಿಯ ಈ ಹೊಸ ಮೊಬೈಲಿನಲ್ಲಿ ಸಾಕಷ್ಟು ಆಧುನಿಕ ಫೀಚರ್ಸ್ ಇರುವುದು ಗ್ರಾಹಕರಿಗೆ ಕೊಳ್ಳಲು ಮನಸ್ಸಾಗುವಂತಿದೆ.
ಇದರಲ್ಲಿ QVGA ಡಿಸ್ ಪ್ಲೇ, 6.6 cm ದೊಡ್ಡ ಡಿಸ್ ಪ್ಲೇ ಇರುವುದರಿಂದ ಸಿನಿಮಾ ಪ್ರಿಯರು ಮೊಬೈಲಿನಲ್ಲೇ ಸಿನಿಮಾ ನೋಡಲು ಸಾಕಷ್ಟು ಅವಕಾಶವಿದ್ದಂತಾಗಿದೆ. ಈ ಹೊಸ ಫೊನಿನಲ್ಲಿ 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ,ರೇಡಿಯೋ ಸ್ಟೇಶನ್ಸ್, ರೆಕಾರ್ಡಿಂಗ್, ವಿಡಿಯೋ ಮತ್ತು ಆಡಿಯೋ ಪ್ಲೇಯರ್ ಇದೆ.
ಇದರಲ್ಲಿ 32 GB ಮೆಮೊರಿ, USB ಮೋಡಮ್, ಕನೆಕ್ಟಿವಿಟಿಯಲ್ಲಿ ಬ್ಲೂಟೂಥ್, GPRS/WAP, 5 ತಾಸುಗಳ ಟಾಕ್ ಟೈಮ್, 500 ತಾಸುಗಳ ಸ್ಟ್ಯಾಂಡ್ ಬೈ, ಎಲ್ಲವೂ ಇದೆ. ವಿಡಿಯೋ ಮತ್ತು ಆಡಿಯೋ ಪ್ಲೇಯರ್ ಕೂಡ ಲಭ್ಯ.
ಇಷ್ಟೊಂದು ಫೀಚರ್ಸ್ ಹಾಗೂ ಸುಂದರ ವಿನ್ಯಾಸ ಹೊಂದಿರುವ ಫೊನ್ ಬೆಲೆ ಇನ್ನೂ ನಿಗದಿಯಾಗಿಲ್ಲ. ಬಿಡುಗಡೆಯ ದಿನಾಂಕ ಹಾಗೂ ದರ ಸದ್ಯದಲ್ಲಿಯೇ ಕಂಪೆನಿಯಿಂದ ಹೊರಬೀಳಲಿದೆ. ಅಲ್ಲಿಯವೆರೆಗೆ ಕಾಯುತ್ತೀರಲ್ಲವೇ?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
