ಈ ನಿಂಬೆಹಣ್ಣಿನಂಥ ಮೊಬೈಲ್ ತುಂಬಾ ಚೆನ್ನಾಗಿದೆ ನೋಡಿ
oi
-Staff
By Super

ಲೆಮನ್ ಹ್ಯಾಂಡ್ ಸೆಟ್ ಉತ್ತಮ ದರ್ಜೆಯ, ಶ್ರೇಷ್ಠ ಗುಣಮಟ್ಟಕ್ಕೆ ಹೆಸರುವಾಸಿ. ಈ ಹೊಸ ಮೊಬೈಲಿನಲ್ಲಿ ಇರುವ ವಿಶೇಷತೆಗಳು ಹೀಗಿವೆ. ಇದು ಡ್ಯುಯಲ್ ಸಿಮಗ GSM ಹ್ಯಾಂಡ್ ಸೆಟ್. ಹಾಟ್ ಸ್ವಾಪ್ ಸಹಿತ ಡ್ಯುಯಲ್ ಮೆಮೊರಿ ಕಾರ್ಡ್ ಹೊಂದಿರುವ ಫೊನಾಗಿದೆ. 8 GB ಡಾಟಾ ಸ್ಟೋರೇಜ್, 2.4 ಇಂಚ್ TFT ಡಿಸ್ ಪ್ಲೇ, 320 X 240 ರೆಸೊಲ್ಯೂಷನ್ ಇದರಲ್ಲಿದೆ.
1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಇಮೇಜ್ ಎಡಿಟಿಂಗ್ ಫೀಚರ್ಸ್, ಮೀಡಿಯಾ ಪ್ಲೇಯರ್, 8 GB ಮೆಮೊರಿ ಸ್ಟೋರೇಜ್, ಲೆಡ್ ಟಾರ್ಚ್ ಇದರಲ್ಲಿದೆ.
ಕನೆಕ್ಟಿವಿಟಿಯಲ್ಲಿ ಡಾಟಾ ಟ್ರಾನ್ಸ್ ಫರ್, ಬ್ಲೂ ಟೂಥ್, ವೈ-ಫೈ, GPRS/WAP, 3.5 mm ಆಡಿಯೋ ಜಾಕ್ ಈ ಹೊಸ ಮೊಬೈಲಿನಲ್ಲಿದೆ.
ಇವೆಲ್ಲವುಗಳ ಜೊತೆ ಸಾಕಷ್ಟು ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಇದೆ. ಇಷ್ಟೆಲ್ಲ ಫಿಚರ್ಸ್ ಇದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದ್ದರೂ ಬೆಲೆ ಮಾತ್ರ ಸದ್ಯಕ್ಕೆ ನಿಗದಿಯಾಗಿಲ್ಲ. ಮಾರುಕಟ್ಟೆಗೆ ಸದ್ಯದಲ್ಲಿಯೇ ಬರಲಿದೆ, ಕಾದುನೋಡಿ ಖರೀದಿಸಿ...
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications