ನೋಕಿಯಾ ಮೊಬೈಲ್ ಬರುತ್ತಿದೆ; ಸೂಪರ್ ಆಗಿದೆ
oi
-Staff
By Super

ನೋಕಿಯಾ ಈಗ ಮಾರುಕಟ್ಟೆಗೆ ಬಿಡಲಿರುವ ಹೊಸ ಫೊನ್, ನೋಕಿಯಾ 801. ಎಲಿಘಂಟ್ ಡಿಸ್ ಪ್ಲೇ ಜೊತೆಗೆ ಟಚ್ ಸೌಲಭ್ಯ ಕೂಡ ಲಭ್ಯ. 1.2 GHz ಡ್ಯುಯಲ್ ಕೋರ್ ಪ್ರೊಸೆಸರ್, 3.8 ಇಂಚುಗಳ ಅಮೋಲೆಡ್ ಡಿಸ್ ಟಚ್ ಸ್ಕ್ರೀನ್, 16 ಮೆಗಾ ಪಿಕ್ಸೆಲ್ ಕಾರ್ಲ್ ಜೇಸಿಸ್ ಕ್ಯಾಮೆರಾ, ಜತೆಗೆ ಝೆನಾನ್ ಫ್ಲಾಶ್, 16 GB ಆಂತರಿಕ ಹಾಗೂ ವಿಸ್ತರಿಸಬಹುದಾದ 32 GB ಮೆಮೊರಿ ಕೂಡ ಇದೆ.
ಉತ್ತಮ ದರ್ಜೆಯ ರಿಮೋವೆಬಲ್ ಬ್ಯಾಟರಿ ಹೊಂದಿರುವ ಈ ನೋಕಿಯಾ ಹ್ಯಾಂಡ್ ಸೆಟ್, ಬ್ಲೂಟೂಥ್, ವೈ-ಫೈ ಹಾಗೂ ಇತರ ಸಾಮಾನ್ಯ ಎಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಸಾಕಷ್ಟು ಫೀಚರ್ಸ್ ಗಳನ್ನು ಹೊಂದಿ ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ಇದರ ಬೆಲೆ ರು. 22,500. ನೋಡಿ, ಖರೀದಿಸಲು ಮರೆಯಬೇಡಿ! ಇದು ನಿಜವಾಗಿಯೂ ಶ್ರೇಷ್ಠ ಗುಣಮಟ್ಟದ ಮೊಬೈಲ್...
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications