ಈ ಕೂಲ್ ಪ್ಯಾಡ್ ಮೊಬೈಲ್ ಸಖತ್ ಕೂಲ್!
oi
-Staff
By Super

ಈಗ ಈ ಹೊಸ ಮೊಬೈಲ್ ಬಿಡುಗಡೆಗೆ ಇದು ರಿಲಯನ್ಸ್ ಕಂಪೆನಿಯೊಂದಿಗೆ ಕೈಜೋಡಿಸಿದ್ದು ವೈಸ್ ಮತ್ತು ಡಾಟಾ ಯೋಜನೆಯಡಿ ಇರುವ ರಿಯಾಯತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ಈ ಹ್ಯಾಂಡ್ ಸೆಟ್ ಅನ್ನು ಕಡಿಮೆ ದರದಲ್ಲಿ ಮಾರಲಿದೆ.
ಇವು 800 MHz ಪ್ರೊಸೆಸರ್ ಹೊಂದಿದ್ದು 256 MB RAM ಸೈಜ್ ಹೊಂದಿದೆ. 3.5 ಇಂಚುಗಳ ಟಚ್ ಸ್ಕ್ರೀನ್ ಡಿಸ್ ಪ್ಲೇ, 3,500 ರೂಪಾಯಿಗಳ ಆಕರ್ಷಕ ಬೆಲೆ ಇದಕ್ಕಿದೆ. ಆಂಡ್ರಾಯ್ಡ್ 2.1 ಈಕ್ಲೇರ್ ನಿಂದ ಇವು ಕಾರ್ಯ ನಿರ್ವಹಿಸುತ್ತವೆ. ಆದರೂ ಈ ಮೊಬೈಲ್ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ಪ್ರತಿನಿಧಿಸುತ್ತದೆ. ತುಂಬಾ ಆಕರ್ಷಕವಾಗಿರುವ ಈ ಫೊನ್ 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಇದರಲ್ಲಿ 900 mAh Li ion ಬ್ಯಾಟರಿ, WAP ಬ್ರೌಸರ್, ಇಂಟರ್ನೆಟ್ ಕನೆಕ್ಷನ್, ಹಾಗೂ ಎಲ್ಲಾ ಮೊಬೈಲುಗಳಲ್ಲಿರುವ ಸಾಮಾನ್ಯ ವಿಶೇಷತೆಗಳು ಇದರಲ್ಲಿವೆ. ಈ ಮೂರು ಮೊಬೈಲುಗಳಲ್ಲಿ ಒಂದು ರಿಲಾಯನ್ಸ್ ಸ್ಟೋರ್ ಗಳಲ್ಲಿ ಲಭ್ಯ ಹಾಗೂ ಬೆಲೆ ರು. 8,000. ಉಳಿದ 2 ಮೊಬೈಲ್ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications