ಈ ಹೊಸ ಕ್ರಿಯೇಟಿವ್ ಸ್ಪೀಕರ್ ಹೊಸ ಅದ್ಭುತ, ನೋಡಿ!

Posted By: Staff

ಈ ಹೊಸ ಕ್ರಿಯೇಟಿವ್ ಸ್ಪೀಕರ್ ಹೊಸ ಅದ್ಭುತ, ನೋಡಿ!
ಸಂಗೀತವೆನ್ನುವುದು ಈ ಜಗತ್ತಿನಲ್ಲಿ ಎಲ್ಲರೂ ಬಯಸುವ, ಬಳಸುವ, ಮನರಂಜನೆಯ ಮಹಾನ್ ಸಾಧನ. ಸಂಗೀತದ ವಿವಿಧ ಸಲಕರಣೆಗಳು, ಡಿವೈಸ್ ಗಳು ಮಾರುಕಟ್ಟೆಯಲ್ಲಿ ಲಭ್ಯ. ಹೊಸ ಹೊಸ ಕಂಪೆನಿಗಳು ಈಗ ಈ ದಿಕ್ಕಿನಲ್ಲಿ ಸ್ಪರ್ಧೆ ಪ್ರಾರಂಭಿಸಿವೆ. ಈಗಾಗಲೇ ಸಾಕಷ್ಟು ಪ್ರಸಿದ್ಧವಾಗಿರುವ ಆಡಿಯೋ ಸಾಮಗ್ರಿಗಳ ಕಂಪೆನಿ ಕ್ರಿಯೇಟಿವ್ ಹೊಸ ಸಾಹಸಕ್ಕೆ ಮುಂದಾಗಿದೆ.

ಕ್ರಿಯೇಟಿವ್, ಜಗತ್ತಿನ ಪ್ರಮುಖ ಆಡಿಯೋ ಸಂಸ್ಥೆ ಹೊಸ ವೈರ್ ಲೆಸ್ ಮಾಡ್ಯುಲರ್ ಸ್ಪೀಕರ್ ಸಿಸ್ಟಮ್. ಈ ಹೊಸ ಹೈ ಸಾಮರ್ಥ್ಯದ ಡಿವೈಸ್ ಗೆ ಝಿಸೌಂಡ್ D5x. ಬ್ಲೂಟೂಥ್ ನಿಂದ ಆಡಿಯೋ ಸೌಲಭ್ಯ, ಇದು ಆಡಿಯೋ ಪ್ಲೇಯರ್ ಅಥವಾ ಮೊಬೈಲ್ ಫೊನ್ ಗೆ ಬಳಕೆ, DSx ಸಬ್ ವೂಫರ್ ನಿಂದ ಮಲ್ಟಿ ಚಾನೆಲ್ ಹೋಮ್ ಆಡಿಯೋ ಯುನಿಟ್ ಲಭ್ಯ.

42.5cmX 11cm X 9cm ಡೈಮೆನ್ಷನ್ ಇದು ಹೊಂದಿದೆ. ರೆಕ್ಟಾಂಗಲ್ ಆಕಾರ, ಮೆಶ್ ಫ್ಯಾಭ್ರಿಕ್ ಟೆಕ್ಶ್ಚರ್, 3.5 mm ಸ್ಟ್ಯಾಂಡರ್ಡ್ ಆಕ್ಸ್ ಇನ್ ಜ್ಯಾಕ್, ಮಾಸ್ಟರ್ ಪವರ್ ಬಟನ್, ಆಪ್ಟ್ -X ಆಡಿಯೋ, ಬ್ಲೂಟೂಥ್ ಟ್ರಾನ್ಸ್ ಮೀಟರ್, ಎಲ್ಲವೂ ಇದರಲ್ಲಿದೆ.

ಸದ್ಯಕ್ಕೆ ದೊರಕಿರುವ ಮಾಹಿತಿ ಇಷ್ಟೇ. ಇನ್ನಷ್ಟು ಮಾಹಿತಿ ಬಹಶಃ ಇದು ಮಾರುಕಟ್ಟೆಗೆ ಬರುವ ವೇಳೆ ಸಿಗಬಹುದು. ಬೆಲೆ ಹಾಗೂ ಬಿಡುಗಡೆಯ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot