Home
ಮೊಬೈಲ್

ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ ಸೂಪರ್ ಕಣ್ರೀ!

By Super
ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ ಸೂಪರ್ ಕಣ್ರೀ!
ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ ಬಡುಗಡೆಗೆ ಸಜ್ಜಾಗಿದೆ. ಇದೊಂದು ಆಂಡ್ರಾಯ್ಡ್ ಸ್ಮಾರ್ಟ್ ಫೊನ್. ಈಗಾಗಲೇ ಬಿಡುಗಡೆಯಾಗಿರುವ ಗೆಲಾಕ್ಸಿ ಫೊನುಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ವಿಯಾಗಿವೆ. ಈ ಯಶಸ್ಸಿನಿಂದ ಪ್ರೇರಿತವಾಗಿರುವ ಸ್ಯಾಮ್ ಸಂಗ್ ಈ ಹೊಸ ಗೆಲಾಕ್ಸಿ ನೋಟ್ ಬಿಡುಗಡೆಗೆ ಮುಂದಾಗಿದೆ.

ಈ ಹೊಸ ಗೆಲಾಕ್ಸಿ ನೋಟ್ ಒಂದು ವಿಶಿಷ್ಠ ಸಾಧನ. ಏಕೆಂದರೆ ಇದನ್ನು ಸ್ಮಾರ್ಟ್ ಫೊನ್ ಹಾಗೂ ಟ್ಯಾಬ್ಲೆಟ್ ಎರಡರ ರೀತಿಯಲ್ಲಿಯೂ ಉಪಯೋಗಿಸಬಹುದು.

ಎಮೋಲೆಡ್ ಟಚ್ ಸ್ಕ್ರೀನ್, 1280 x 800 ಪಿಕ್ಸೆಲ್ ಸೈಜ್, 1.4 GHz ಡ್ಯುಯಲ್ ಕೋರ್ ಪ್ರೊಸೆಸರ್, 2 GHz ಪೆಂಟಿಯಮ್ 4 ಸಾಮರ್ಥ್ಯದ ಡೆಸ್ಕ್ ಟಾಪ್ ಪಿಸಿ, 1GB RAM, ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3 ಆವೃತ್ತಿಯ OS, 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದರಲ್ಲಿವೆ.

ಸ್ಪೆಷಲ್ ಫೀಚರ್ಸ್ ಪೆನ್ ಇನ್ ಪುಟ್, ಮೈಕ್ರೋ SD ಕಾರ್ಡ್ ಸ್ಟೊರೇಜ್, ವಿಸ್ತರಿಸಬಲ್ಲ 32 GB ಹಾಗೂ 2 ಆಂತರಿಕ ಮೆಮೊರಿ, ಸೋಷಿಯಲ್ ನೆಟ್ ವರ್ಕ್, ಅಪ್ಲಿಕೇಶನ್, ಸ್ಯಾಮ್ ಸಂಗ್ ಆಪ್ಸ್, 2.0 USB ಪೋರ್ಟ್, 3.5 mm ಆಡಿಯೋ ಜ್ಯಾಕ್ ಇದರಲ್ಲಿದೆ.

ಲೆಡ್ ಫ್ಲಾಶ್, 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, ಸ್ಪೆಷಲ್ ಫೀಚರ್ಸ್ ಪೆನ್ ಇನ್ ಪುಟ್, ಮೈಕ್ರೋ SD ಕಾರ್ಡ್ ಸ್ಟೊರೇಜ್, ವಿಸ್ತರಿಸಬಲ್ಲ 32 GB ಹಾಗೂ 2 ಆಂತರಿಕ ಮೆಮೊರಿ, ಸೋಷಿಯಲ್ ನೆಟ್ ವರ್ಕ್, ಅಪ್ಲಿಕೇಶನ್, ಸ್ಯಾಮ್ ಸಂಗ್ ಆಪ್ಸ್, 2.0 USB ಪೋರ್ಟ್, 3.5 mm ಆಡಿಯೋ ಜ್ಯಾಕ್ ಇದರಲ್ಲಿದೆ.

1200 mAh Li ion ಬ್ಯಾಟರಿ, 4.5 ತಾಸುಗಳ ಟಾಕ್ ಟೈಮ್ ಮತ್ತು 390 ತಾಸುಗಳ ಸ್ಟ್ಯಾಂಡ್ ಬೈ, 3G ಕಾಂಪಾಟಿಬಿಲಿಟಿ, ಹೈ ಸ್ಪೀಡ್ 802.11 ವೈ-ಫೈ ಕನೆಕ್ಟ್ಇವಿಟಿ, 3.0 ಆವೃತ್ತಿಯ ಬ್ಲೂಟೂಥ್, ಕನೆಕ್ಟ್ & ಶೇರ್ ಡಾಟಾ ಎಲ್ಲವೂ ಇದರಲ್ಲಿದೆ. ಇದರ ಬೆಲೆ ಸುಮಾರು ರು. 30,000.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+