ಮೋಟೋರೊಲಾ ಫೇಸ್ ಬುಕ್ ಫೊನಿಗೆ ದಾರಿಬಿಡಿ
oi
-Staff
By Super

ಬಹಶಃ ಆಂಡ್ರಾಯ್ಡ್ 2.2 ಫ್ರೋಯೋ OS ನಿಂದ ಇದನ್ನು ತಯಾರಿಸಲಾಗಿದೆ. ಇದು ಫೇಸ್ ಬುಕ್ ಗಾಗಿಯೇ ನಿರ್ಮಾಣವಾದ ಪೋನಾಗಿರುವುದರಿಂದ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, 3G ನೆಟ್ ವರ್ಕ್, ಸಿಂಗಲ್ ಮತ್ತು ಡ್ಯುಯಲ್ ಸಿಮ್ ಮಾದರಿಗಳಲ್ಲಿ ಲಭ್ಯ.
ವೈ-ಫೈ, GPRS, EDGE, 2.1 A2DP ಬ್ಲೂಟೂಥ್, ವಿಡಿಯೋ ಕ್ಲಿಪ್ ಅಪ್ ಲೋಡ್ಸ್, ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಈ ಹೊಸ ಮೊಬೈಲ್ ಮಾರುಕಟ್ಟೆಗೆ ಬರುವ ದಿನ ಹಾಗೂ ಫೋನಿನ ದರ ಇನ್ನೂ ನಿರ್ಧಾರವಾಗಿಲ್ಲ. ಅದರ ಮಾಹಿತಿಯನ್ನೂ ದೊರಕಿದ ತಕ್ಷಣ ನೀಡುವ ಜವಾಬ್ಧಾರಿ ನಮ್ಮದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications