ಹೊಸ ಬ್ಲಾಕ್ ಬೆರ್ರಿ ಬೋಲ್ಡ್ ಸಖತ್ತಾಗಿದೆ ನೋಡ್ರೀ!

By Super
|
ಹೊಸ ಬ್ಲಾಕ್ ಬೆರ್ರಿ ಬೋಲ್ಡ್ ಸಖತ್ತಾಗಿದೆ ನೋಡ್ರೀ!
ಸುಪ್ರಸಿದ್ಧ ಬ್ಲಾಕ್ ಬೆರ್ರಿ ಕಂಪೆನಿ ಸಾಕಷ್ಟು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದೀಗ ಹೊಸ ಬ್ಯಾಕ್ ಬೆರ್ರಿ ಹೊಸ ಮೊಬೈಲ್ ಬ್ಲಾಕ್ ಬೆರ್ರಿ 9790 ಬೋಲ್ಡ್ ಮಾರುಕಟ್ಟೆಗೆ ಬರಲಿದೆ.

ಇದು 320 x 480 ಪಿಕ್ಸೆಲ್ಸ್ ರೆಸೊಲ್ಯೂಷನ್, TFT ಟಚ್ ಸ್ಕ್ರೀನ್ ಹೊಂದಿರುವ ಮೊಬೈಲ್. ಹೈ ರೆಸೊಲ್ಯೂಷನ್ 2592 x 1944, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಡಿಜಿಟಲ್ ಝೂಮ್, ಆಟೋ ಫೊಕಸ್, ಜಿಯೋ ಟ್ಯಾಗಿಂಗ್ ಮತ್ತು ಫೇಸ್ ಡಿಟೆಕ್ಷನ್ ಫಿಚರ್ಸ್ ಇದರಲ್ಲಿದೆ. ಹೈ ಡೆಫನಿಷನ್ 720p HD ವಿಡಿಯೋ ರೆಕಾರ್ಡಿಂಗ್, AVI, XVID ಫೈಲ್ಸ್ ಇದರಲ್ಲಿವೆ.

ಮ್ಯೂಸಿಕ್ ಪ್ಲೇಯರ್ ಮತ್ತು ಆಡಿಯೋ ಟ್ರಾಕ್, 8 GB ಆಂತರಿಕ ಮೆಮೊರಿ, ವಿಸ್ತರಿಸಬಲ್ಲ 32 GB ಮೆಮೊರಿ, POP3, IMAP, SMTP, Push ಈಮೇಲ್ ಸೌಲಭ್ಯ, ಬ್ಲೂಟೂಥ್, A2DP, GPRS & EDGE ಸೌಲಭ್ಯ ಎಲ್ಲವೂ ಇದರಲ್ಲಿದೆ.

ಮ್ಯೂಸಿಕ್ ಪ್ಲೇಯರ್ ಮತ್ತು ಆಡಿಯೋ ಟ್ರಾಕ್, 8 GB ಆಂತರಿಕ ಮೆಮೊರಿ, ವಿಸ್ತರಿಸಬಲ್ಲ 32 GB ಮೆಮೊರಿ, POP3, IMAP, SMTP, Push ಈಮೇಲ್ ಸೌಲಭ್ಯ, ಬ್ಲೂಟೂಥ್, A2DP, GPRS & EDGE ಸೌಲಭ್ಯ ಎಲ್ಲವೂ ಇದರಲ್ಲಿದೆ.

ಸದ್ಯಕ್ಕೆ ಇದರ ಬೆಲೆ ಹಾಗೂ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ. ಸದ್ಯವೇ ಇದು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X